ಸಿನಿಮಾ ಸುದ್ದಿನಾಗರಹಾವು ತಮಿಳು ಅವತರಣಿಕೆಗೆ ವಿರೋಧ, ಮಂಡ್ಯ ಮಾಜಿ ಸಂಸದೆ ನಟಿ ರಮ್ಯಾ ಟಾರ್ಗೆಟ್!
ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಹಾಗೂ ನಟಿ ರಮ್ಯಾ ಅಭಿನಯದ ಬಹು ನಿರೀಕ್ಷಿತ ಚಿತ್ರ ನಾಗರಹಾವು ತಮಿಳು ಅವರತರಿಣಿಕೆ ಶಿವನಾಗಂ ಗೆ ಆರಂಭಿಕ ವಿಘ್ನ ಎದುರಾಗಿದ್ದು, ಚಿತ್ರ ಬಿಡುಗಡೆ ಮಾಡದಂತೆ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.