ಶಿರಡಿ

ದೆಹಲಿ-ಶಿರಡಿ ವಿಮಾನದಲ್ಲಿ ಗಗನಸಖಿ ಜೊತೆ ಅನುಚಿತ ವರ್ತನೆ: ಪಾನಮತ್ತ ಪ್ರಯಾಣಿಕನ ಬಂಧನ
ಬಂಧಿತ ಪ್ರಯಾಣಿಕ ವಿಮಾನದ ಶೌಚಾಲಯದ ಬಳಿ ಗಗನಸಖಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ.

'ನನ್ನ ಹುಟ್ಟೂರು ಶ್ರೀರಾಮಪುರ.. ಶಿರಡಿ ಜೊತೆ ನಿಕಟ ಸಂಪರ್ಕವಿದೆ': ಪತ್ನಿ ಸಮೇತ ಸಾಯಿಬಾಬಾ ದರ್ಶನ ಪಡೆದ Zaheer Khan
ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಪತ್ನಿ ಸಮೇತರಾಗಿ ಸಾಯಿಬಾಬಾ ದರ್ಶನ ಪಡೆದರು.

ಶಿರಡಿ ಅಥವಾ ಸೊಲ್ಲಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಚಿಂತನೆ: ಕೇಂದ್ರ ಸಚಿವ ರಾಮದಾಸ್ ಅಠವಳೆ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿರಡಿ ಅಥವಾ ಸೊಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆ ನಡೆಸಿದ್ದು, ಈ ಕುರಿತು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿದ ನಂತರವೇ ಅಂತಿಮ ತೀರ್ಮಾನ.

ಶಿರಡಿಗೆ ತೆರಳುತ್ತಿದ್ದಾಗ ಟ್ರಕ್‌ಗೆ SUV ಕಾರು ಡಿಕ್ಕಿ: ಗುಲ್ಬರ್ಗದ ನಾಲ್ವರು ಯಾತ್ರಾರ್ಥಿಗಳ ಸಾವು, 6 ಮಂದಿಗೆ ಗಾಯ
ಶಿರಡಿಗೆ ತೆರಳುತ್ತಿದ್ದ ಗುಲ್ಬರ್ಗ ಮೂಲದ ಯಾತ್ರಾರ್ಥಿಗಳಿದ್ದ ಎಸ್‌ಯುವಿ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಕರ್ಮಲಾ-ಅಹಮದ್‌ನಗರ ರಸ್ತೆಯಲ್ಲಿ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.

'ಡಂಕಿ' ಚಿತ್ರ ಬಿಡುಗಡೆಗೆ ಸಜ್ಜು: ಶಿರಡಿ ಸಾಯಿಬಾಬಾ ಮುಂದೆ ಶಾರೂಕ್ ಖಾನ್ ಪ್ರಾರ್ಥನೆ
ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್ ಮತ್ತು ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ತೆರಳಿ ಶಿರಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತೃಪ್ತಿ ದೇಸಾಯಿ ಶಿರಡಿ ಪ್ರವೇಶಕ್ಕೆ ಡಿಸೆಂಬರ್ 11ರವರೆಗೆ ನಿರ್ಬಂಧ
ಭಕ್ತರಿಗೆ ಸಾಂಪ್ರದಾಯಿಕ ಉಡುಪು ಧರಿಸುವಂತೆ ಕೋರಿ ದೇವಾಲಯದ ಅಧಿಕಾರಿಗಳು ಹಾಕಿದ ಬೋರ್ಡ್‌ಗಳನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ ಡಿಸೆಂಬರ್ 11 ರವರೆಗೆ ಮಹಾರಾಷ್ಟ್ರದ ಪವಿತ್ರ ಪಟ್ಟಣ ಶಿರಡಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಶಿರಡಿ ಮಂದಿರಕ್ಕೆ 10 ದಿನಗಳಲ್ಲಿ 1 ಲಕ್ಷ ಭಕ್ತಾದಿಗಳು, ಹರಿದುಬಂದ ದೇಣಿಗೆ ಮೊತ್ತವೆಷ್ಟು ಗೊತ್ತೇ?
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ದೇವಾಲಯಗಳನ್ನು ತೆರೆಯುವುದಕ್ಕೆ ಆದೇಶ ನೀಡಿದ ನಂತರ, ಪ್ರಸಿದ್ಧ ದೇಗುಲ ಶಿರಡಿಗೆ ಈ ವರೆಗೂ (ನ.25) 1 ಲಕ್ಷ ಭಕ್ತಾದಿಗಳು ಆಗಮಿಸಿದ್ದು, ಬರೊಬ್ಬರಿ 3.09 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ.

ಸಾಯಿ ಬಾಬಾ ಜನ್ಮಸ್ಥಳ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ: ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ಶಿರಡಿ ಮಂದಿರ ಬಂದ್
ಪರ್ಬಾನಿಯಲ್ಲಿರುವ ಪತ್ರಿ ಸಾಯಿಬಾಬಾ ಜನ್ಮಸ್ಥಳ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿರುವುದು ಹೊಸ ಸಂಚಲಕ್ಕೆ ಕಾರಣವಾಗಿದ್ದು, ಶಿರಡಿ ಮಂದಿರವನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಲು ಕರೆ ನೀಡಲಾಗಿದೆ.

ಮನರಂಜನೆಗೆ ಸೀಮಿತವಾಗಬೇಕಿದ್ದ ಟಿಕ್‍ಟಾಕ್ ಸಾವಿಗೆ ಸಾಕ್ಷ್ಯಗಳಾಗುತ್ತಿದೆ, ಇದು ಎಂಥಾ ದುಸ್ಥಿತಿ!
ಟಿಕ್‍ಟಾಕ್ ವಿಡಿಯೋಗಳ ಮೂಲಕ ಮತ್ತೊಬ್ಬರನ್ನು ನಗಿಸಲು ಹೋಗಿ ಕೊನೆಗೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಸನ್ನಿವೇಶಗಳು ಜಾಸ್ತಿಯಾಗುತ್ತಿರುವುದು ದುರಂತವೇ ಸರಿ.

