ವಿದೇಶಕೃತಕ ದ್ಪೀಪಗಳ ಬಳಿಕ ತೇಲುವ ಅಣುಸ್ಥಾವರ ನಿರ್ಮಾಣದತ್ತ ಚೀನಾ ಚಿತ್ತ
ದಕ್ಷಿಣ ಏಷ್ಯಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಾಣ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ ದೇಶ ಇದೀಗ ಮತ್ತದೇ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ತೇಲುವ ಅಣು ಸ್ಥಾವರಗಳನ್ನು ನಿರ್ಮಾಣ ಮಾಡುವತ್ತ ಗಮನ ಕೇಂದ್ರೀಕರಸಿದೆ ಎಂದು ತಿಳಿದುಬಂದಿದೆ...