ಶಾಹೀದ್ ಕಪೂರ್

ಓ ರೋಮಿಯೋ ಚಿತ್ರದ ಪೀಕ್ ವಿಡಿಯೋ

Oviyaಗೂ ಮುನ್ನ ಖಾಸಗಿ ವಿಡಿಯೋ ಸೋರಿಕೆಗೆ ಗುರಿಯಾಗಿ ಕಣ್ಣೀರು ಹಾಕಿದ ನಟ-ನಟಿಯರಿವರು!

ದೇವ ಚಿತ್ರದ ಟೀಸರ್

ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಬಾಲಿವುಡ್ ಗೆ: ಶಾಹೀದ್ ಕಪೂರ್ ನಟನೆಯ 'ಅಶ್ವತ್ಥಾಮ'ನಿಗೆ ಆ್ಯಕ್ಷನ್ ಕಟ್!
ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ರವಿ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ, ಶಾಹಿದ್ ಕಪೂರ್ ನಾಯಕನಾಗಿರುವ ಅಶ್ವತ್ಥಾಮ ಸಿನಿಮಾಗೆ ಸಚಿನ್ ರವಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಫರ್ಜಿ ಚಿತ್ರದ ಟ್ರೈಲರ್
ನಟ ಶಾಹೀದ್ ಕಪೂರ್ ಮತ್ತು ವಿಜಯ್ ಸೇತುಪತಿ ಅಭಿನಯದ ಫರ್ಜಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

'ಅರ್ಜುನ್ ರೆಡ್ಡಿ' ಲಿಪ್ ಲಾಕ್‌ಗೆ ಹೆದರಿ ಸಿನಿಮಾದಿಂದ ಹೊರಬಂದ ಬಾಲಿವುಡ್ ನಟಿ!
ಟಾಲಿವುಡ್ ನಲ್ಲಿ ಧೂಳೆಬ್ಬಿಸಿದ್ದ ಅರ್ಜುನ್ ರೆಡ್ಡಿ ಚಿತ್ರದ ಇದೀಗ ಬಾಲಿವುಡ್ ನಲ್ಲಿ ರಿಮೇಕ್ ಆಗುತ್ತಿದ್ದು ಚಿತ್ರದಲ್ಲಿನ ಲಿಪ್ ಲಾಕ್ ಸೀನ್ ಬೇಡವೆಂದು ಬಾಲಿವುಡ್ ನಟಿಯೊಬ್ಬರು ಚಿತ್ರದಿಂದ ಹೊರಬಂದ್ದಾರೆ...

ಐಫಾ-2017 ಪ್ರಶಸ್ತಿ ಪ್ರಕಟ: ಶಾಹೀದ್, ಆಲಿಯಾ ಅತ್ಯುತ್ತಮ ನಟ-ನಟಿ, ನೀರ್ಜಾ ಅತ್ಯುತ್ತಮ ಚಿತ್ರ
ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್(ಐಫಾ) ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು 2016ರ ಪ್ರಶಸ್ತಿ ಪ್ರಕಟಗೊಂಡಿದೆ...

ಶಾಹೀದ್‍ಗೆ ಶೀಘ್ರವೇ ಕಲ್ಯಾಣ
ಉಡ್ತಾ ಪಂಜಾಬ್' ಚಿತ್ರದಲ್ಲಿ ನಟಿಸುತ್ತಿರುವ ಶಾಹೀದ್ ಕಪೂರ್ ಮತ್ತು ಅವನ ಒಂದು ಕಾಲದ ಗೆಳತಿ ಕರೀನಾ ಕಪೂರ್ ಅಮೃತಸರದಲ್ಲಿ ಒಂದೇ ಹೋಟೆಲ್‍ನಲ್ಲಿ ಉಳಿದುಕೊಳ್ತಾರೆ ಎಂಬ ಸುದ್ದಿ ಇತ್ತು. ಹೌದಾ? ಏಕೆ? ಏನು? ಎಂಬ ನೂರಾರು ಪ್ರಶ್ನೆಗಳು ಹುಟ್ಟಿದ್ದೂ ಹೌದು...

ಫಿಲ್ಮ್ ಫೇರ್ ಪ್ರಶಸ್ತಿ: ಕಂಗನಾ ಉತ್ತಮ ನಟಿ, ಶಾಹಿದ್ ಉತ್ತಮ ನಟ
60ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ನಡೆದಿದ್ದು, ಕ್ವೀನ್ ಚಿತ್ರದ ಕಂಗನಾ ರಣಾವತ್ ಶ್ರೇಷ್ಠ ನಟಿ ಪ್ರಶಸ್ತಿ...

