ದೇಶ'ಪತಿಯೇ ಶಾಸಕನಿಂದ ಮೂರು ಬಾರಿ ಅತ್ಯಾಚಾರ ಮಾಡಿಸಿದ'; ಅಸ್ಸಾಂ ಮಹಿಳೆ ಗಂಭೀರ ಆರೋಪ
ಅಸ್ಸಾಂನ ಎಐಯುಡಿಎಫ್ ಶಾಸಕ ನಿಜಾಮುದ್ದೀನ್ ಚೌದರಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದು, ಈ ಅತ್ಯಾಚಾರಕ್ಕೆ ತಮ್ಮ ಪತಿ ಕೂಡ ಕುಮ್ಮಕ್ಕು ನೀಡಿದ್ದ ಎಂದು ಆರೋಪಿಸಿ ತನ್ನ ಪತಿಯ ವಿರುದ್ಧವೂ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ.