ರಾಜ್ಯಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಪಾಕಿಸ್ತಾನ ಪರ ಬರಹ!
ಪಾಕಿಸ್ತಾನದ ಪರ ಮಹಿಳೆಯರಿಬ್ಬರು ಘೋಷಣೆ ಕೂಗಿರುವ ಪ್ರಕರಣ ದಾಖಲಾದ ಬೆನ್ನಲ್ಲೇ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕಿನ ಬುದರ್ ಸಿಂಗಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆ, ಬಾಗಿಲುಗಳ ಮೇಲೂ ಪಾಕ್ ಪರ ಬರಹಗಳು ಕಂಡುಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಕಂಡುಬಂದಿತ್ತು.