ದೇಶಶಾಲಾ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಶಿಕ್ಷಕ ಪೊಲೀಸರಿಗೆ ಶರಣು ಇನ್ ಸ್ಟಾಗ್ರಾಂನಲ್ಲಿ ಸಿಕ್ಕ ಅನೈತಿಕ ಸಾಕ್ಷ್ಯ
ಶಿಕ್ಷಕ ಉಸ್ಮಾನ್ ಮೃತ ಶಾಲಾ ಬಾಲಕಿ ಜೊತೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಆತ ಸ ಅದಿಯಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ನಿರ್ವಹಿಸುತಿದ್ದ. ಆತ ಮತ್ತು ಮೃತ ಶಾಲ ಬಾಲಕಿ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದರು.