ಶಾರುಕ್ ಖಾನ್

ಅಲಿಬಾಗ್‌ನಲ್ಲಿ ಒಂದೂವರೆ ಎಕರೆ ಕೃಷಿ ಭೂಮಿ ಖರೀದಿಸಿದ ಶಾರುಖ್ ಪುತ್ರಿ ಸುಹಾನಾ ಖಾನ್
ಬಾಲಿವುಡ್ ನಟಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ 'ದಿ ಆರ್ಚೀಸ್' ಚಿತ್ರದ ಮೂಲಕ ನಟಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಲಕ್ನೋ: ಗೌರಿ ಖಾನ್ ವಿರುದ್ಧ ವಂಚನೆ ಕೇಸ್; ಶಾರುಖ್ ಪತ್ನಿ ಮೇಲೆ ಎಫ್ ಐ ಆರ್ ದಾಖಲು!
ಬಾಲಿವುಡ್ ನಟ ಶಾರುಖ್ ಖಾನ್ ಅವ ಪತ್ನಿ ಗೌರಿ ಖಾನ್ ವಿರುದ್ಧ ಇಲ್ಲಿನ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌರಿ ಖಾನ್ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.

ಪ್ಯಾರಾ ಅಥ್ಲೀಟ್ ಗಳಿಗೆ ವ್ಙೀಲ್ ಚೇರ್ ನೀಡಿದ ಬಾಲಿವುಡ್ ನಟ ಶಾರೂಕ್ ಖಾನ್!
ಅಂತಾರಾಷ್ಚ್ರೀಯ ವಿಶೇಷದಿನಾಚರಣೆ ಅಂಗವಾಗಿ ಬಾಲಿವುಡ್ ನಟ ಶಾರುಕ್ ಖಾನ್ 50 ವ್ಹೀಲ್ ಚೇರ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ನಟ ಶಾರುಕ್ ಖಾನ್ ರ ಐಶಾರಾಮಿ ಬಂಗಲೆ 'ಜಪ್ತಿ' ಮಾಡಿದ ಆದಾಯ ತೆರಿಗೆ ಇಲಾಖೆ!
ಅಕ್ರಮ ವಹಿವಾಟಿನ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಕ್ ಖಾನ್ ಅವರ ಐಶಾರಾಮಿ ಬಂಗಲೆಯನ್ನು ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಶಾರೂಖ್, ಸಲ್ಮಾನ್ ಜೊತೆ ನನ್ನ ಕೆಲಸ ಹೋಲಿಕೆ ಮಾಡಲಾರೆ: ಅಮೀರ್ ಖಾನ್
ನಾನು ಸಲ್ಮಾನ್ ಖಾನ್ ಮತ್ತು ಶಾರೂಖ್ ಮಾಡುವ ಪಾತ್ರಗಳ ಅಭಿಮಾನಿ, ಆದರೆ ಅವರುಗಳ ಜೊತೆ ನನ್ನ ಕೆಲಸವನ್ನು ಹೋಲಿಕೆ ಮಾಡುವುದಿಲ್ಲ...

ಶಾರುಕ್ ಖಾನ್ ಗಾಗಿ ಪೇಶಾವರಿ ಚಪ್ಪಲಿ ಸಿದ್ಧಪಡಿಸಿದ್ದ ಪಾಕಿಸ್ತಾನಿ ಜೈಲುಪಾಲು!
ಜಿಂಕೆ ಚರ್ಮದಿಂದ ಬಾಲಿವುಡ್ ಸೂಪರ್ ಸ್ಟಾರ್ ಅವರಿಗೆ ಪೇಶಾವರಿ ಚಪ್ಪಲಿ ಸಿದ್ಧಪಡಿಸಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದ ಪಾಕಿಸ್ತಾನಿ ಚಮ್ಮಾರರೊಬ್ಬರು ಬಂಧನಕ್ಕೊಳಗಾಗಿದ್ದಾರೆ.

ಪೈರಸಿಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು: ಕಂಗನಾ, ಶಾರುಖ್
ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೂ ಮುನ್ನ ಪೈರಸಿ ಮೂಲಕ ಮಾರುಕಟ್ಟೆ ತಲುಪುತ್ತಿದ್ದು ಇದು ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸಿದೆ...

ಸ್ಟೀವ್ ಜಾಬ್ಸ್ ಜೀವನಚರಿತ್ರೆ ವ್ಯವಹಾರದೆಡೆಗೆ ನನ್ನ ನಂಬಿಕೆಯನ್ನು ಬದಲಿಸಿತು: ಶಾರುಕ್
ಸೃಜನಶೀಲ ಮತ್ತು ಸೃಜನೇತರ ಬರಹಗಳನ್ನು ಹೆಚ್ಚೆಚ್ಚು ಓದುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಆಪಲ್ ಸಂಸ್ಥೆಯ ಸಹ ಸಂಸ್ಥಾಪಕನ ಜೀವನಚರಿತ್ರೆ ವ್ಯವಹಾರದೆಡೆಗೆ

'ಡಿ ಡಿ ಎಲ್ ಜೆ' ಇಂದಿಗೂ ಅತಿ ನೆಚ್ಚಿನ ಬಾಲಿವುಡ್ ಪ್ರೇಮಕಥೆ: ಸಮೀಕ್ಷೆ
ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿಯ ಬಾಲಿವುಡ್ ಸಿನೆಮಾ 'ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ', ಸಮೀಕ್ಷೆಯೊಂದರ ಪ್ರಕಾರ ವಯಸ್ಸು ಮತ್ತು ಲಿಂಗಗಳನ್ನು ಮೀರಿ ಇಂದಿಗೂ

