ಶಾನ್ವಿ ಶ್ರೀವಾಸ್ತವ

ಶಾನ್ವಿ, ರಘು ದೀಕ್ಷಿತ್ ನಟನೆಯ 'ಬ್ಯಾಂಗ್' ಸಿನಿಮಾದ ಫರ್ಸ್ಟ್ ಲುಕ್, ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ಶಾನ್ವಿ, ರಘು ದೀಕ್ಷಿತ್ ನಟನೆಯ 'ಬ್ಯಾಂಗ್' ಸಿನಿಮಾದ ಫರ್ಸ್ಟ್ ಲುಕ್, ಟೀಸರ್ ಬಿಡುಗಡೆ

ಗಣೇಶ್ ಪರಶುರಾಮ್ ಬ್ಯಾಂಗ್ ಸಿನಿಮಾ ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ 'ಸಂಕಷ್ಟಕರ ಗಣಪತಿ' ಸಿನಿಮಾಗೆ ಸಂಗೀತ ನೀಡಿದ್ದರು.

2021 ಆರಂಭದ ಕ್ಷಣದಲ್ಲಿ ಬಂತು 'ಕಸ್ತೂರಿ ಮಹಲ್' ಟೀಸರ್ 
ಮನರಂಜನೆ

2021 ಆರಂಭದ ಕ್ಷಣದಲ್ಲಿ ಬಂತು 'ಕಸ್ತೂರಿ ಮಹಲ್' ಟೀಸರ್ 

ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್‍. ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿರುವ ಚಿತ್ರದ ಟೀಸರ್ ಹೊಸವರ್ಷ ಆರಂಭವಾದ ಕ್ಷಣ 12.05ಕ್ಕೆ ಮಧ್ಯರಾತ್ರಿ ಬಿಡುಗಡೆಯಾಗಿದೆ.

ಜನರ ತಾಳ್ಮೆ ಕಡಿಮೆಯಾಗಿ ಹತಾಶೆ ಹೆಚ್ಚುತ್ತಿದೆ: ಲಾಕ್ ಡೌನ್ ಕುರಿತಂತೆ ಶಾನ್ವಿ ಶ್ರೀವಾಸ್ತವ ಮಾತುಗಳು
ಸಿನಿಮಾ ಸುದ್ದಿ

ಜನರ ತಾಳ್ಮೆ ಕಡಿಮೆಯಾಗಿ ಹತಾಶೆ ಹೆಚ್ಚುತ್ತಿದೆ: ಲಾಕ್ ಡೌನ್ ಕುರಿತಂತೆ ಶಾನ್ವಿ ಶ್ರೀವಾಸ್ತವ ಮಾತುಗಳು

ಸಾಮಾಜಿಕ ವಿಚಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಲಾಕ್ ಡೌನ್ ಮಧ್ಯೆ ತನ್ನ ಸಮಯವನ್ನು ಬಳಸಿಕೊಳ್ಳುತ್ತಿರುವ ನಟಿ ಶಾನ್ವಿ ಶ್ರೀವಾಸ್ತವ, ಈಗ ಕೌಟುಂಬಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.ಮಹಿಳೆಯರ ಹಕ್ಕುಗಳನ್ನಾಗಿ ಮಾತ್ರ ಇದನ್ನು ನೋಡಬಾರದು ಎಂಬುದಾಗಿ ಅವನೆ ಶ್ರೀಮನ್ನಾರಾಯಣ ಚಿತ್ರದ ನಾಯಕಿ ಒತ್ತಾಯಿಸಿದ್ದಾರೆ. 

ಸಿನಿಮಾದಲ್ಲಿ ಪಾತ್ರವೇ ಮುಖ್ಯ:ಶಾನ್ವಿ ಶ್ರೀವಾಸ್ತವ್ 
ಸಿನಿಮಾ ಸುದ್ದಿ

ಸಿನಿಮಾದಲ್ಲಿ ಪಾತ್ರವೇ ಮುಖ್ಯ:ಶಾನ್ವಿ ಶ್ರೀವಾಸ್ತವ್ 

ಶಾನ್ವಿ ಶ್ರೀವಾಸ್ತವ್ ಕನ್ನಡದ ಮುಂಚೂಣಿ ನಾಯಕಿಯರಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ನಟಿಸುತ್ತಾ ಹೋದಂತೆ ಪಾತ್ರಗಳ ಆಯ್ಕೆಯಲ್ಲಿ ಪಳಗಿರುವ ಅವರು ಚಿತ್ರದಲ್ಲಿ ಪಾತ್ರ ಜನರ ಮನಸ್ಸಿಗೆ ಹತ್ತಿರವಾಗಬೇಕೆ ಹೊರತು ಎಷ್ಟು ಹೊತ್ತು ಪಾತ್ರವಿರುತ್ತದೆ ಎಂಬುದಲ್ಲ ಎನ್ನುತ್ತಾರೆ.  

ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಯಣ' ಬಿಡುಗಡೆ!
ಸಿನಿಮಾ ಸುದ್ದಿ

ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಯಣ' ಬಿಡುಗಡೆ!

ಈಗ ದೇಶಾದ್ಯಂತ ಚುನಾವಣೆ, ಐಪಿಎಲ್ ಕ್ರಿಕೆಟ್ ನ ಕಾವು ಹೆಚ್ಚುತ್ತಿದ್ದು ಚಲನಚಿತ್ರಗಳತ್ತ ಜನರ ಗಮನ ತುಸು ಕಡಿಮೆ ಎಂಬಂತಾಗಿದೆ. ಇದರ ನಡುವೆಯೇ ರಕ್ಷಿತ್ ಶೆಟ್ತಿ ಮುಂದಿನ ಚಿತ್ರ "ಅವನೇ ಶ್ರೀಮನ್ನಾರಾಯ....

ನಾನು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲೂ ಹಿಂಜರಿಯಲಾರೆ: ಶಾನ್ವಿ ಶ್ರೀವಾಸ್ತವ
ಸಿನಿಮಾ ಸುದ್ದಿ

ನಾನು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲೂ ಹಿಂಜರಿಯಲಾರೆ: ಶಾನ್ವಿ ಶ್ರೀವಾಸ್ತವ

: ಶಾನ್ವಿ ಶ್ರೀವಾಸ್ತವ ಕನ್ನಡದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದು ಬಹುತಾರಾಂಗಣದ ಚಿತ್ರಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಅಭುಇನಯದ ಎರಡು ಚಿತ್ರಗಳು ತೆರೆಗೆ ...

ಗಣೇಶ್ ನಟನೆಯ 'ಗೀತಾ' ಚಿತ್ರಕ್ಕೆ 3ನೇ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್
ಸಿನಿಮಾ ಸುದ್ದಿ

ಗಣೇಶ್ ನಟನೆಯ 'ಗೀತಾ' ಚಿತ್ರಕ್ಕೆ 3ನೇ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್

ಗೋಲ್ಡನ್ ಸ್ಚಾರ್ ಗಣೇಶ್ ಅಭಿನಯದ ಗೀತಾ ಸಿನಿಮಾಗೆ ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿದ್ದು,. ಮೂರನೇ ನಾಯಕಿಯ ಆಯ್ಕೆ ಮುಗಿದಿದೆ....

ಈ ಬಾರಿ 'ರವಿಚಂದ್ರ' ಸೆಟ್ ನಲ್ಲೇ ದೀಪಾವಳಿ ಹಬ್ಬ ಆಚರಣೆ: ಶಾನ್ವಿ ಶ್ರೀವಾಸ್ತವ
ಸಿನಿಮಾ ಸುದ್ದಿ

ಈ ಬಾರಿ 'ರವಿಚಂದ್ರ' ಸೆಟ್ ನಲ್ಲೇ ದೀಪಾವಳಿ ಹಬ್ಬ ಆಚರಣೆ: ಶಾನ್ವಿ ಶ್ರೀವಾಸ್ತವ

ಶಾನ್ವಿ ಶ್ರೀವಾಸ್ತವ ಪಾಲಿಗೆ ಈ ಸಾಲಿನ ದೀಪಾವಳಿ ಕೆಲಸದ ನಡುವೆ ಬಿಡುವಿಲ್ಲದ ದೀಪಾವಳಿ ಆಗಲಿದೆ. ಆಕೆ ಇದಾಗಲೇ "ಅವನೇ ಶ್ರೀಮನ್ನಾರಾಯಣ" ಮತ್ತು "ರವಿಚಂದ್ರ" ಚಿತ್ರಗಳ ಶೂಟಿಂಗ್ ನಲ್ಲಿ ಸಾಕಷ್ಟು....

ಸೈಮಾ ಪ್ರಶಸ್ತಿ 2018:  ರಾಜಕುಮಾರ ಶ್ರೇಷ್ಠ ಚಿತ್ರ, ಪುನೀತ್, ಶಾನ್ವಿ ಅತ್ಯುತ್ತಮ ನಟ-ನಟಿ
ಸಿನಿಮಾ ಸುದ್ದಿ

ಸೈಮಾ ಪ್ರಶಸ್ತಿ 2018: ರಾಜಕುಮಾರ ಶ್ರೇಷ್ಠ ಚಿತ್ರ, ಪುನೀತ್, ಶಾನ್ವಿ ಅತ್ಯುತ್ತಮ ನಟ-ನಟಿ

018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್(ಸೈಮಾ ಅವಾರ್ಡ್)....