ಶತಕ

IPL 2026: 'ನನ್ನ ಗಮನ ಸಿಕ್ಸರ್‌ಗಳ ಮೇಲೆ ಇತ್ತು, ಮುಂದೆ ಶತಕ ಗಳಿಸುತ್ತೇನೆ'- ವೈಭವ್ ಸೂರ್ಯವಂಶಿ; Video
ಕೇವಲ 29 ಚೆಂಡುಗಳಲ್ಲಿ 12 ಸಿಕ್ಸರ್ ಮತ್ತು ಐದು ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದರು. 334.48 ಅಚ್ಚರಿಯ ಸ್ಟ್ರೈಕ್‌ರೇಟ್‌ನೊಂದಿಗೆ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 47 ರನ್‌ಗಳ ಭರ್ಜರಿ ಜಯ ತಂದುಕೊಟ್ಟು, ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯಕ್ಕೆ ದಾರಿ ಮಾಡಿಕೊಟ್ಟರು.

5th T20: 42 ಎಸೆತಗಳಲ್ಲಿ ಶತಕ ಬಾರಿಸಿದ ಇಶಾನ್ ಕಿಶಾನ್! 272 ರನ್ ಟಾರ್ಗೆಟ್ ನೀಡಿದ ಭಾರತ! Video
42 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇದರೊಂದಿಗೆ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿದ್ದು, ನ್ಯೂಜಿಲೆಂಡ್ ಗೆಲ್ಲಲು 272 ರನ್ ಗಳ ಟಾರ್ಗೆಟ್ ನೀಡಿದೆ.

7 ವರ್ಷಗಳಲ್ಲಿ ಮೊದಲ ಬಾರಿಗೆ: ವಿರಾಟ್ ಕೊಹ್ಲಿಯ ಶತಕದ ಹೊರತಾಗಿಯೂ ಭಾರತಕ್ಕೆ ಕೈಕೊಟ್ಟ ಅದೃಷ್ಟ!
ಏಕದಿನ ಪಂದ್ಯಗಳಲ್ಲಿ, ವಿರಾಟ್ ಭಾರತದ ಸರ್ವಕಾಲಿಕ ಶ್ರೇಷ್ಠ ಪಂದ್ಯ ವಿಜೇತರಲ್ಲಿ ಒಬ್ಬರು. ಅವರ 53 ಏಕದಿನ ಶತಕಗಳಲ್ಲಿ 44 ಶತಕಗಳು ಭಾರತದ ಗೆಲುವಿಗೆ ಕಾರಣವಾಗಿವೆ. ಈ ಶತಕಗಳಲ್ಲಿ 24 ಚೇಸಿಂಗ್ ಸಮಯದಲ್ಲಿ ಬಂದಿವೆ.

Ind vs Eng: ಭಾರತಕ್ಕೆ ಜೈಸ್ವಾಲ್ ಆಪದ್ಬಾಂಧವ; 6ನೇ 'ಯಶಸ್ವಿ' ಟೆಸ್ಟ್ ಶತಕ, ವಿಶ್ವದಾಖಲೆ ಮುರಿದ ಟೀಂ ಇಂಡಿಯಾ!
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಿರ್ಣಾಯಕ ಘಟದತ್ತ ಸಾಗಿದ್ದು, 3ನೇ ದಿನದಾಟದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ.

ENG VS IND, 4TH Test: ಬೆನ್ ಸ್ಟೋಕ್ಸ್ ಶತಕ, ಇಂಗ್ಲೆಂಡ್ ಗೆ 311 ರನ್ ಮುನ್ನಡೆ!
ಮೊದಲು ಬ್ಯಾಟಿಂಗ್ ಮಾಡಿದ ಭಾರತ 358 ರನ್ ಗಳಿಸಿ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 699 ರನ್ ಕಲೆ ಹಾಕಿದೆ. ಇದರೊಂದಿಗೆ 311 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.

ಭಾರತಕ್ಕೆ KL Rahul ಆಪತ್ಭಾಂದವ: 10ನೇ ಶತಕ; Sachin, Kohli ಕೈಲಾಗದ್ದನ್ನು 43 ವರ್ಷದ ಬಳಿಕ ಮಾಡಿದ ರಾಹುಲ್!
ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮುಂದುವರಿಸುವ ಮೂಲಕ ಕೆಎಲ್ ರಾಹುಲ್ ಇತಿಹಾಸ ಸೃಷ್ಟಿಸಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧ ಕೆಎಲ್ ರಾಹುಲ್ ಶತಕ; ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ!
ನಾರ್ಥಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್, 116 ರನ್ ಗಳಿಸಿದರು.

ಪಾಕ್ ವಿರುದ್ಧ ದಾಖಲೆಯ ಶತಕ: ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಕೊಹ್ಲಿ, ಹೇಳಿದ್ದು ಹೀಗೆ...
ನನ್ನ ಕೌಶಲ್ಯದ ಮೇಲೆ ಗಮನ ಕೇಂದ್ರೀಕರಿಸುವುದು ನನ್ನ ಕೆಲಸ. ಸ್ಪಿನ್ನರ್‌ಗಳ ವಿರುದ್ಧ ಮಧ್ಯಮ ಓವರ್‌ಗಳನ್ನು ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳದೆ ನಿಯಂತ್ರಿಸುವುದು ಇಂದಿನ ನನ್ನ ಕೆಲಸವಾಗಿತ್ತು.

ಇಂಗ್ಲೆಂಡ್ Vs ಭಾರತ 2ನೇ ಟೆಸ್ಟ್: ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್- ಭಾರತ 2 ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿ ಜೀವನದ 2 ನೇ ಶತಕವನ್ನು ಇಂದು ದಾಖಲಿಸಿದರು.

