ಶಕುಂತಲಾ ದೇವಿ

ಗಿನ್ನಿಸ್ ವಿಶ್ವ ದಾಖಲೆ ಪುಸ್ತಕ ಸೇರಿದ 'ಮಾನವ ಕಂಪ್ಯೂಟರ್' ಶಕುಂತಲಾ ದೇವಿ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಗುರುವಾರ "ಮಾನವ ಕಂಪ್ಯೂಟರ್" ಶಕುಂತಲಾ ದೇವಿ ಅವರಿಗೆ ಗಿನ್ನಿಸ್ ದಾಖಲೆಯ ಪ್ರಮಾಣಪತ್ರವನ್ನು ಮರಣೋತ್ತರವಾಗಿ ನೀಡಿದೆ.

ಶಕುಂತಲಾ ದೇವಿಯ ಬೆಂಗಳೂರು ನಂಟು; ಆಹಾರ, ಅಡುಗೆ ಪುಸ್ತಕ, ಶಿಕ್ಷಣ ಟ್ರಸ್ಟ್ ನೆನಪುಗಳು!
2009ರಲ್ಲಿ ಶಿಲ್ಪಾ ರಘುಪತಿ ಎಂಬಾಕೆ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿಯವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ ಅವರಿಗೆ 20ರ ಆಸುಪಾಸು ವಯಸ್ಸು. ಶಕುಂತಲಾ ದೇವಿಯವರ ಕಾರ್ಯದರ್ಶಿ ಹುದ್ದೆಗೆ ಸಂದರ್ಶನಕ್ಕೆ ಹೋಗಿದ್ದರು.

'ನಾನು ಅವರ ಬಹಳ ದೊಡ್ಡ ಅಭಿಮಾನಿ': ಗಣಿತಶಾಸ್ತ್ರಜ್ಞೆ, 'ಮಾನವ ಕಂಪ್ಯೂಟರ್' ಶಕುಂತಲಾ ದೇವಿ ಪುತ್ರಿ
'ಮಾನವ ಕಂಪ್ಯೂಟರ್' ಎಂದೇ ಜಗತ್ಪ್ರಸಿದ್ದರಾದ ಶಕುಂತಲಾ ದೇವಿ ಜೀವನ ಕಥೆಯಾಧಾರಿತ ಚಿತ್ರ ನಾಡಿದ್ದು ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ತೆರೆಗೆ ಬರುತ್ತಿದೆ. ವಿದ್ಯಾಬಾಲನ್ ನಟನೆಯ ಚಿತ್ರವಿದು.

ಕನ್ನಡದಲ್ಲೂ 'ಶಕುಂತಲಾ ದೇವಿ' ಅಂತಾ ಚಿತ್ರ ನಿರ್ಮಿಸಬೇಕಾಗಿತ್ತು!
ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಶಕುಂತಲಾ ದೇವಿ ಚಿತ್ರದಲ್ಲಿ ನಟಿಸಿದ್ದು ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದೇ ತಿಂಗಳ 31ರಂದು ಅಮೆಜಾನ್ ಪ್ರೈಂನಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಇಂತಹ ಚಿತ್ರಗಳು ಕನ್ನಡದಲ್ಲೂ ನಿರ್ಮಾಣವಾಗಬೇಕು ಎಂದು ನಟ ಪ್ರಕಾಶ್ ಬೆಳವಾಡಿ ಅವರು ಹೇಳಿದ್ದಾರೆ.

ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗ್ತಿದೆ ವಿದ್ಯಾ ಬಾಲನ್ ರ 'ಶಕುಂತಲಾ ದೇವಿ'!
ಬಾಲಿವುಡ್ ನಟಿವಿದ್ಯಾ ಬಾಲನ್ ಅಭಿನಯದ "ಶಕುಂತಲಾ ದೇವಿ" ಚಿತ್ರ ಜುಲೈ 31 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ ಎಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಗುರುವಾರ ಪ್ರಕಟಿಸಿದೆ.

'ಶಕುಂತಲಾ ದೇವಿ' ಚಿತ್ರದ ಹೊಸ ಹಾಡು ಬಿಡುಗಡೆ
ಮೆಜಾನ್ ಪ್ರೈಮ್ ವಿಡಿಯೋ 'ಶಕುಂತಲಾ ದೇವಿ' ಯ 'ರಾಣಿ ಹಿಂದೂಸ್ತಾನಿ' ಎಂಬ ಹೊಸ ಹಾಡನ್ನು ಬಿಡುಗಡೆ ಮಾಡಿದೆ.

ಮಾನವ ಕಂಪ್ಯೂಟರ್ 'ಶಕುಂತಲಾ ದೇವಿ' ಚಿತ್ರದಲ್ಲಿ ನಟಿ ವಿದ್ಯಾ ಬಾಲನ್ ವಿವಿಧ ಲುಕ್
ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ 'ಶಕುಂತಲಾ ದೇವಿ' ಅವರ ಜೀವನ ಚರಿತ್ರೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ವಿದ್ಯಾ ಬಾಲನ್ ಶಕುಂತಲಾ ದೇವಿ ಅವರ ಪಾತ್ರ ನಿರ್ವಹಿಸಿದ್ದು, ಸಿನಿಮಾದ ಟ್ರೈಲರ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಚಿತ್ರದಲ್ಲಿ ನಟಿ ವಿದ್ಯಾ ಬಾಲನ್ ವಿವಿಧ ಲುಕ್ ಇಲ್ಲಿ ನೋಡಿ.

ವಿದ್ಯಾಬಾಲನ್ ನಟನೆಯ ಶಕುಂತಲಾ ದೇವಿ ಟ್ರೈಲರ್ ಬಿಡುಗಡೆ: ಹತ್ತೇ ನಿಮಿಷದಲ್ಲಿ 20 ಸಾವಿರ ಲೈಕ್ಸ್!
ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ ಶಕುಂತಲಾ ದೇವಿ ಅವರ ಜೀವನ ಚರಿತ್ರೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ವಿದ್ಯಾ ಬಾಲನ್ ನಟನೆಯ ‘ಶಕುಂತಲಾ ದೇವಿ’ ಚಿತ್ರ ಜುಲೈ 31ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ
ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ ‘ಶಕುಂತಲಾ ದೇವಿ’ ಹಿಂದಿ ಚಿತ್ರ ಜುಲೈ 31ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

