ಬಾಲಿವುಡ್

ವಿದ್ಯಾಬಾಲನ್ ನಟನೆಯ ಶಕುಂತಲಾ ದೇವಿ ಟ್ರೈಲರ್ ಬಿಡುಗಡೆ: ಹತ್ತೇ ನಿಮಿಷದಲ್ಲಿ 20 ಸಾವಿರ  ಲೈಕ್ಸ್!

ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ ಶಕುಂತಲಾ ದೇವಿ ಅವರ ಜೀವನ ಚರಿತ್ರೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ವಿದ್ಯಾಬಾಲನ್ ನಟನೆಯ ಶಕುಂತಲಾ ದೇವಿ ಟ್ರೈಲರ್ ಬಿಡುಗಡೆ: ಹತ್ತೇ ನಿಮಿಷದಲ್ಲಿ 20 ಸಾವಿರ  ಲೈಕ್ಸ್!
ವಿದ್ಯಾಬಾಲನ್ ನಟನೆಯ ಶಕುಂತಲಾ ದೇವಿ ಟ್ರೈಲರ್ ಬಿಡುಗಡೆ: ಹತ್ತೇ ನಿಮಿಷದಲ್ಲಿ 20 ಸಾವಿರ ಲೈಕ್ಸ್!
Published On :

ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ ಶಕುಂತಲಾ ದೇವಿ ಅವರ ಜೀವನ ಚರಿತ್ರೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. 

ವಿದ್ಯಾಬಾಲನ್ ಶಕುಂತಲಾ ದೇವಿ ಅವರ ಪಾತ್ರ ನಿರ್ವಹಿಸಿದ್ದು, ಸಿನಿಮಾದ ಟ್ರೈಲರ್ ಎಲ್ಲರನ್ನೂ ಆಕರ್ಷಿಸುತ್ತಿದೆ.

ಸೀರೆ ಹಾಗೂ 80 ರ ದಶಕದ ಚಿನ್ನಾಭರಣಗಳೊಂದಿಗೆ ವಿದ್ಯಾಬಾಲನ್ ಕಾಣಿಸಿಕೊಂಡಿದ್ದು, ಕಂಪ್ಯೂಟಿಂಗ್ ವೇಗದ ಲೆಕ್ಕಾಚಾರ ಹೊಂದಿರುವ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 10 ನಿಮಿಷಗಳಲ್ಲಿ 20,000 ಲೈಕ್ ಗಳು ಬಂದಿವೆ.

ವಿನೂತನ ರೀತಿಯಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ವಿದ್ಯಾಬಾಲನ್ ವೀಕ್ಷಕರಿಗೆ ಗಣಿತದ ಸಮಸ್ಯೆಯೋಂದನ್ನು ನೀಡುತ್ತಾರೆ, ಗಣಿತದ ಸಮಸ್ಯೆಯನ್ನು ಬಗೆಹರಿಸಿದರೆ ಸರ್ಪ್ರೈಸ್ ಕಾದಿದೆ ಎಂದು ವಿದ್ಯಾಬಾಲನ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.