ಕ್ರಿಕೆಟ್ಯುಜ್ವೇಂದ್ರ ಚಾಹಲ್ 'ವೇಪಿಂಗ್' ವಿವಾದ: Vlogging ನಿಲ್ಲಿಸುವಂತೆ ಪಂಜಾಬ್ ಕಿಂಗ್ಸ್ನ ಅರ್ಶದೀಪ್ ಸಿಂಗ್ಗೆ BCCI ಸೂಚನೆ!
ಶುಕ್ರವಾರದಂದು, ಬಿಸಿಸಿಐ 10 ಐಪಿಎಲ್ ಫ್ರಾಂಚೈಸಿಗಳಿಗೆ ಏಳು ಪುಟಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಲೀಗ್ ಸಮಯದಲ್ಲಿ ಸಂಭಾವ್ಯ ಹನಿ-ಟ್ರ್ಯಾಪಿಂಗ್ನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿತು.