ವ್ಯಾಪಾರ ಪರವಾನಗಿ

ಕೆ.ಆರ್ ಮಾರುಕಟ್ಟೆ: ವ್ಯಾಪಾರಿಗಳು ಹೊಂದಿರುವ Trade licences ಬೋಗಸ್- ಕೃಷ್ಣ ಬೈರೇಗೌಡ
ರಾಜ್ಯ

ಕೆ.ಆರ್ ಮಾರುಕಟ್ಟೆ: ವ್ಯಾಪಾರಿಗಳು ಹೊಂದಿರುವ Trade licences ಬೋಗಸ್- ಕೃಷ್ಣ ಬೈರೇಗೌಡ

ಒಂದು ವೇಳೆ ಅವರು ಖಾಲಿ ಮಾಡಲು ವಿಫಲವಾದರೆ, ಮುಂದಿನ ಸೂಚನೆ ನೀಡದೆ ಅವರನ್ನು ತೆರವುಗೊಳಿಸುವ ಅಧಿಕಾರ ನಿಗಮಕ್ಕೆ ಇರುತ್ತದೆ ಎಂದು ಹೇಳಿದೆ ಎಂದು ಬೈರೇಗೌಡ ಹೇಳಿದರು.

40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿರುವ ಅಂಗಡಿಗಳ ವ್ಯಾಪಾರ ಪರವಾನಗಿ ರದ್ದು: BBMP
ರಾಜ್ಯ

40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿರುವ ಅಂಗಡಿಗಳ ವ್ಯಾಪಾರ ಪರವಾನಗಿ ರದ್ದು: BBMP

ಫೆ.1 ರಿಂದ ಫೆ. 28ರ ವರೆಗೆ ದಂಡವಿಲ್ಲದೇ ಪರವಾನಿಗೆ ಶುಲ್ಕವನ್ನು ಪಾವತಿಸಬಹುದು.

ಬೆಂಗಳೂರು: ವ್ಯಾಪಾರ ಪರವಾನಗಿ ನವೀಕರಣಕ್ಕೆ ಫೆಬ್ರವರಿ 28 ಕೊನೆಯ ದಿನ!
ರಾಜ್ಯ

ಬೆಂಗಳೂರು: ವ್ಯಾಪಾರ ಪರವಾನಗಿ ನವೀಕರಣಕ್ಕೆ ಫೆಬ್ರವರಿ 28 ಕೊನೆಯ ದಿನ!

2025-26ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.

ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದ ಅಂಗಡಿಗಳ ಪರವಾನಿಗೆ ನವೀಕರಿಸದಿರಿ: BBMP ಗೆ BDA ಸೂಚನೆ
ರಾಜ್ಯ

ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದ ಅಂಗಡಿಗಳ ಪರವಾನಿಗೆ ನವೀಕರಿಸದಿರಿ: BBMP ಗೆ BDA ಸೂಚನೆ

ಕೆಡಿಎ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಕನ್ನಡ ಭಾಷಾ ಅಭಿವೃದ್ಧಿ ಕಾಯ್ದೆಯಡಿ ನಾಮಫಲಕದಲ್ಲಿ ಶೇ.60 ರಷ್ಟು ಜಾಗವನ್ನು ಕನ್ನಡ ಭಾಷೆಗೆ ಮೀಸಲಿಡಬೇಕು.

ನಾಯಿ ಮಾಂಸ ಭೀತಿ: ಮಾಂಸದಂಗಡಿಗಳಿಗೆ ವ್ಯಾಪಾರ ಪರವಾನಗಿ ಕಡ್ಡಾಯಗೊಳಿಸಿದ BBMP
ರಾಜ್ಯ

ನಾಯಿ ಮಾಂಸ ಭೀತಿ: ಮಾಂಸದಂಗಡಿಗಳಿಗೆ ವ್ಯಾಪಾರ ಪರವಾನಗಿ ಕಡ್ಡಾಯಗೊಳಿಸಿದ BBMP

ಮಾಂಸ ಮಾರಾಟಕ್ಕೆ ವ್ಯಾಪಾರಿಗಳು ಎಫ್‌ಎಸ್‌ಎಸ್‌ಎಐ ಪರವಾನಗಿ ಹೊಂದಿರುತ್ತಾರೆ. ಆದರೆ, ಬಿಬಿಎಂಪಿ ಪರವಾನಗಿ ಪಡೆಯುತ್ತಿಲ್ಲ. ಕೇವಲ ಕುರಿ ಮಾಂಸ ಮಾರಾಟ ಮಾಡುವವರಷ್ಟೇ ಅಲ್ಲದೆ, ಇನ್ನು ಮುಂದೆ ಚಿಕನ್, ಫಿಶ್ ಸೇರಿದಂತೆ ಯಾವುದೇ ಮಾಂಸ ಮಾರಾಟ ಮಾಡುವ ವ್ಯಾಪಾರಿಗಳು ಬಿಬಿಎಂಪಿಯಿಂದ ವ್ಯಾುಪಾರ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.