ವ್ಯಕ್ತಿಗೆ ವಂಚನೆ

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ 12.7 ಲಕ್ಷ ರೂ. ವಂಚನೆ, ವ್ಯಕ್ತಿಯ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ ಹಲವಾರು ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಂಚಕನು ಆನ್ಲೈನ್ ಸೇವೆ ಒದಗಿಸುವುದಾಗಿ ಲಕ್ಷಗಟ್ಟಲೆ ವಂಚಿಸಿದ್ದಾನೆ. ಈ ಕುರಿತು ಐಪಿಸಿ ಕಲಂ 419/420 ಅಡಿಯಲ್ಲಿ ಶಾಹದಾರ ಪೊಲೀಸ್ ಠಾಣೆ ಸೈಬರ್ ನಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಆನ್ಲೈನ್ ವಂಚಕರಿಂದ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ದೋಖಾ!
ಕ್ಯಾಟರಿಂಗ್ ಗೆ ಬೇಕಾದ ಉಪಕರಣ ಕಳುಹಿಸುವುದಾಗಿ ನಂಬಿಸಿ ಆನ್ಲೈನ್ನಲ್ಲಿ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

