ದೇಶಹೊಟೇಲ್ ರೂಂನಲ್ಲಿ ಇಬ್ಬರು ಪ್ರಿಯಕರರ ಜೊತೆ ಸಿಕ್ಕಿಬಿದ್ದ ವೈದ್ಯನ ಪತ್ನಿ; ಹಿಗ್ಗಾಮುಗ್ಗಾ ಥಳಿತ; ವಿಡಿಯೋ ವೈರಲ್!
ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೋಟೆಲ್ನಲ್ಲಿ ಆಕ್ಷೇಪಾರ್ಹ ಸನ್ನಿವೇಶದಲ್ಲಿ ತನ್ನ ಇಬ್ಬರು ಪ್ರೇಮಿಗಳೊಂದಿಗೆ ಮೋಜು ಮಾಡುತ್ತಿದ್ದ ಪತ್ನಿಯನ್ನು ವೈದ್ಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.