ಪ್ರಧಾನ ಸುದ್ದಿಭಾರತದ ವಿರುದ್ಧ ಇಸಿಸ್ ರೂಪಿಸುತ್ತಿದೆ ಮಹಾನ್ ಸಂಚು: ಉಗ್ರರ ವಶದಲ್ಲಿದ್ದ ವೈದ್ಯರ ಸ್ಫೋಟಕ ಮಾಹಿತಿ
ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಕುಕೃತ್ಯ ಮುಂದವರೆಸಿರುವ ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ (ಇಸಿಸ್) ಭಾರತ ದೇಶದ ವಿರುದ್ಧ ಮಹಾನ್ ಸಂಚು ರೂಪಿಸುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.