ವೈಟ್ ವಾಶ್ ಸರಣಿ ಗೆಲುವು

ವಿಂಡೀಸ್ ನೆಲದಲ್ಲಿ 39 ವರ್ಷಗಳ ಬಳಿಕ ಟೀಂ ಇಂಡಿಯಾ ಐತಿಹಾಸಿಕ ವೈಟ್ವಾಶ್ ಸಾಧನೆ
ಶಿಖರ್ ಧವನ್ ನೇತೃತ್ವದ ಭಾರತ ತಂಡ ಇತಿಹಾಸ ಸೃಷ್ಟಿಸಿದ್ದು, ಟೀಮ್ ಇಂಡಿಯಾ ವಿಂಡೀಸ್ ಅಂಗಳದಲ್ಲಿ ಮೊದಲ ವೈಟ್ ವಾಶ್ ಸರಣಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಕ್ರಿಕೆಟ್ ದಾಖಲೆ: ಅತೀ ಹೆಚ್ಚು ಏಕದಿನ ವೈಟ್ ವಾಶ್ ಗೆಲುವು ಸಾಧಿಸಿದ ತಂಡಗಳ ಪಟ್ಟಿ, ನಂಬರ್ 1 ಭಾರತ ಅಲ್ಲ!!
ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಮತ್ತೊಂದು ವೈಟ್ ವಾಶ್ ಸರಣಿ ಗೆಲುವು ಸಾಧಿಸಿದ್ದು, ಈ ಗೆಲುವಿನ ಮೂಲಕ ತನ್ನ ಖಾತೆಯಲ್ಲಿನ ಕ್ಲೀನ್ ಸ್ವೀಪ್ ಸರಣಿ ಗೆಲುವಿನ ಸಂಖ್ಯೆಯನ್ನು 13ಕ್ಕೆ ಏರಿಕೆ ಮಾಡಿಕೊಂಡಿದೆ.

