ಕ್ರಿಕೆಟ್'ಯಾರಿಗೂ ಭಯ ಅನ್ನೋದೇ ಇಲ್ಲ.. ಜೈಲಲ್ಲಿ ಕೂತ್ಕೋ ಬೇಕಾಗುತ್ತೆ': ವಿಮಾನದಲ್ಲಿ Yuzvendra Chahal ವೇಪಿಂಗ್ ಕುರಿತು ಮಾಜಿ ಆಟಗಾರ ಎಚ್ಚರಿಕೆ!
ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಈ ವಿಷಯದ ಬಗ್ಗೆ ಚಾಹಲ್ ಇದುವರೆಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.