ವೇದ

ನನ್ನನ್ನು ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮಗನಾಗಿಯೂ ಬೆಳೆಸಿದ್ದೀರಿ: ಶಿವರಾಜಕುಮಾರ್
ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆ ಆರಂಭಿಸಿ 37 ವರ್ಷಗಳು ಕಳೆದಿವೆ. ಆನಂದ್ (ಫೆಬ್ರುವರಿ 19, 1986) ರಿಂದ ವೇದ (ಡಿಸೆಂಬರ್ 23, 2023) ವರೆಗೆ 125 ಸಿನಿಮಾಗಳಲ್ಲಿ ನಟಿಸಿರುವ ನಟ, ಇಂದಿಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರಾಗಿದ್ದಾರೆ.

ಸುದೀರ್ಘ ಸಿನಿ ಪಯಣವನ್ನು ಕೆಲವೇ ಪದಗಳಲ್ಲಿ ವರ್ಣಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ: ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ವೇದ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದು ಅವರ 125 ನೇ ಚಿತ್ರವಾಗಿದೆ. ಈ ಸಾಧನೆ ಮಾಡಿದ ಭಾರತೀಯ ಸಿನಿಮಾ ರಂಗದ ಕೆಲವೇ ನಟರಲ್ಲಿ ಶಿವಣ್ಣ ಕೂಡಾ ಒಬ್ಬರಾಗಿದ್ದಾರೆ.

'ವೇದ' ನಿಮ್ಮೊಳಗಿನ ಧ್ವನಿ, ನಿಮಗೆ ನಿರಂತರವಾಗಿ ಶಕ್ತಿ ನೀಡುತ್ತೆ: ಅದಿತಿ ಸಾಗರ್
ಶಿವರಾಜಕುಮಾರ್ ಅವರ 125 ನೇ ಚಿತ್ರವಾದ ವೇದ ಮೂಲಕ ನಟನೆಗೆ ಅದಿತಿ ಪಾದಾರ್ಪಣೆ ಮಾಡಿದರು. "ಸೃಜನಶೀಲ ಕುಟುಂಬದಿಂದ ಬಂದಿರುವ ಅದಿತಿಗೆ ಚೊಚ್ಚಲ ಸಿನಿಮಾ ಬಗ್ಗೆ ಕುತೂಹಲದ ಜೊತೆ ಹೆಚ್ಚು ರೋಮಾಂಚನಗೊಳಿಸುತ್ತಿದೆ.

ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಲು ಯಾವಾಗಲೂ ಸಂತಸವಾಗುತ್ತದೆ: ಚೆಲುವರಾಜ್
ಸುಮಾರು 15 ವರ್ಷಗಳ ಸಿನಿಮಾ ಪ್ರಯಾಣದಲ್ಲಿ ಹೆಚ್ಚಾಗಿ ಧಾರಾವಾಹಿಗಳಲ್ಲಿ ನಟಿಸಿರುವ ಚೆಲುವರಾಜ್, ಗೀತಾ, ಫೈಟರ್ ಮತ್ತು ಪೈಲ್ವಾನ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭಜರಂಗಿ ನನ್ನ ವೃತ್ತಿ ಜೀವನದ ಮೈಲಿಗಲ್ಲಾಯಿತು.

ಶಿವಣ್ಣ ಅಭಿನಯದ 'ವೇದ' ಚಿತ್ರದ ಟ್ರೈಲರ್
ಸೆಂಚೂರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎ ಹರ್ಷ ನಿರ್ದೇಶಿಸಿದ್ದಾರೆ.

ವೇದ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರನ್ನು ನೋಡಿ ಹೆಚ್ಚು ಪ್ರಭಾವಿತಳಾಗಿದ್ದೆ: ನಟಿ ಗಾನವಿ ಲಕ್ಷ್ಣಣ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ 125ನೇ ಚಿತ್ರವಾದ ವೇದ ಸಿನಿಮಾದ 'ಪುಷ್ಪ ಪುಷ್ಪ' ಹಾಡು ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಚಿತ್ರದ ನಾಯಕಿ ಗಾನವಿ ಲಕ್ಷ್ಮಣ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. 'ಮಗಳು ಜಾನಕಿ' ಎಂಬ ಧಾರಾವಾಹಿ ಮೂಲಕ ಮನೆಮಾತಾಗಿದ್ದ ನಟಿ ರಿಷಬ್ ಶೆಟ್ಟಿ ಅವರ ಹೀರೋ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ವೇದಗಳಲ್ಲಿರುವ ವೈಮಾನಿಕ ತಂತ್ರಜ್ಞಾನದ ಬಗ್ಗೆ ಸಂಶೋಧನೆ: ಸಾಬೀತಾದರೂ ಆಗದೇ ಇದ್ದರೂ ಹೆಮ್ಮೆ ಭಾರತಕ್ಕೇನೆ!
ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ನಡೆದ "ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಶನ್'ನ 102ನೆಯ ಅಧಿವೇಶನದಲ್ಲಿ ವೇದ ಕಾಲದಲ್ಲಿಯೂ ವಿಮಾನಗಳಿದ್ದವು ಎಂದು ವಿಜ್ಞಾನಿಯೊಬ್ಬರು ನೀಡಿದ್ದ ಹೇಳಿಕೆ ಚರ್ಚೆಗೆ ಗುರಿಯಾಗಿತ್ತು.

ಶಿವರಾಜ್ ಕುಮಾರ್ 125 ನೇ ಸಿನಿಮಾ 'ವೇದ' ಟೀಸರ್ ನವೆಂಬರ್ 11 ರಂದು ರಿಲೀಸ್!
ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ, ಶಿವರಾಜಕುಮಾರ್ ಅವರ 125 ನೇ ಚಿತ್ರದ ನಿರ್ದೇಶಕರು ನವೆಂಬರ್ 11 ರಂದು ಮೊದಲ ಟೀಸರ್‌ನೊಂದಿಗೆ ಬರುತ್ತಿದ್ದಾರೆ.

ಶಿವರಾಜ್ ಕುಮಾರ್ 125 ನೇ ಸಿನಿಮಾ "ವೇದ"ದಲ್ಲಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಪ್ರಮುಖ ಪಾತ್ರ
ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾ "ವೇದ"ಗೆ ಸರಳ ಕಾರ್ಯಕ್ರಮವೊಂದರಲ್ಲಿ ಚಾಲನೆ ನೀಡಲಾಗಿದೆ.

