ಕ್ರೀಡೆಭಾರತದಲ್ಲಿ ಮೊದಲ ವೇಟ್ ಲಿಫ್ಟಿಂಗ್ ಕೂಟ
ಭಾರತದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಸಲು ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 11ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಯೂತ್, ಜೂನಿಯರ್ ಹಾಗೂ ಸೀನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ಗೆ ಪುಣೆ ಆತಿಥ್ಯ ವಹಿಸಲಿದೆ...