ವಾಣಿಜ್ಯಕಾಲ್ ರೇಟ್ ಆಯ್ತು, ಈಗ ಬ್ರಾಡ್ ಬ್ಯಾಂಡ್ ಮೇಲೆ "ಜಿಯೋ" ಕಣ್ಣು!
ಕಾಲ್ ರೇಟ್ ಮತ್ತು ಮೊಬೈಲ್ ಡಾಟಾ ಯೋಜನೆಗಳನ್ನು ತೀರ ಅಗ್ಗದ ದರಕ್ಕೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ತನ್ನ ಸೇವಾವಲಯವನ್ನು ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ವಿಸ್ತರಣೆ ಮಾಡುವ ಮುನ್ಸೂಚನೆ ನೀಡಿದೆ.