ವೆಬ್ ಸೀರಿಸ್

'Touch Me Not' ಮೂಲಕ ವೆಬ್ ಸೀರಿಸ್'ಗೂ ದೀಕ್ಷಿತ್ ಶೆಟ್ಟಿ ಲಗ್ಗೆ
‘ಟಚ್ ಮಿ ನಾಟ್’ ವೆಬ್ ಸೀರಿಸ್ ನಲ್ಲಿ ದೀಕ್ಷಿತ್ ಶೆಟ್ಟಿಯವರು ನಟಿಸಿದ್ದು, ಈ ವೆಬ್ ಸೀರಿಸ್ ಇದೀಗ ಜಿಯೋ ಹಾಟ್‍ಸ್ಟಾರ್ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಇದು ತೆಲುಗು ವೆಬ್ ಸರಣಿಯಾಗಿದ್ದು, ಬೇರೆ ಭಾಷೆಗಳಲ್ಲೂ ಲಭ್ಯವಿದೆ.

ಗಮನ ಸೆಳೆಯುತ್ತಿದೆ ಕನ್ನಡದ 'ವೈಟ್ ಅಂಡ್ ಬ್ಲಾಕ್' ವೆಬ್ ಸೀರಿಸ್, ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ
ಹೊಸ ಕನ್ನಡ ವೆಬ್ ಸೀರಿಸ್ ವೈಟ್ ಅಂಡ್ ಬ್ಲಾಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕ್ರೈಮ್ ಥ್ರಿಲ್ಲರ್ ಮತ್ತು ವೈಜ್ಞಾನಿಕ ಕಾದಂಬರಿಗಳ ಸಂಯೋಜನೆಯಾದ ವೆಬ್ ಸೀರಿಸ್ ಸದ್ಯ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ.

ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಸಮಾನ ವೇತನ ಪಡೆದ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ತಮ್ಮ ಮುಂಬರುವ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ 'ಸಿಟಾಡೆಲ್'ಗಾಗಿ ಮೊದಲ ಬಾರಿಗೆ ತಮ್ಮ ಸಹ ನಟನಿಗೆ ಸಮಾನವಾದ ವೇತನ ಪಡೆದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಸುನೀಲ್ ಶೆಟ್ಟಿ, ವಿವೇಕ್ ಒಬೆರಾಯ್ ನಟನೆಯ 'ಧಾರಾವಿ ಬ್ಯಾಂಕ್' ವೆಬ್ ಸರಣಿಯಲ್ಲಿ ಗಾಳಿಪಟ ಖ್ಯಾತಿಯ ನಟಿ ಭಾವನಾ ರಾವ್
ಸುನೀಲ್ ಶೆಟ್ಟಿ ಮತ್ತು ವಿವೇಕ್ ಒಬೆರಾಯ್ ಅವರಂತಹ ಬಾಲಿವುಡ್‌ನ ಪ್ರಮುಖ ನಟರ ವೆಬ್ ಸರಣಿ ಧಾರಾವಿ ಬ್ಯಾಂಕ್ ನಲ್ಲಿ ಕನ್ನಡದ ನಟಿ ಭಾವನಾ ರಾವ್ ವಕೀಲೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

ವೆಬ್ ಸರಣಿ ಮೂಲಕ ಡಿಜಿಟಲ್ ಯುಗಕ್ಕೆ ನಟಿ ಹರ್ಷಿಕಾ ಪೂಣಚ್ಚ ಎಂಟ್ರಿ!
ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಇದೀಗ ವೆಬ್ ಸರಣಿಯೊಂದಿಗೆ ಡಿಜಿಟಲ್ ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಕಮರ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು ಇನ್ನೂ ಶೀರ್ಷಿಕೆಯಿಲ್ಲದ ವೆಬ್ ಸರಣಿಯ ಕೆಲಸಗಳು ನಡೆಯುತ್ತಿವೆ.

2020ಕ್ಕೆ ವೆಬ್ ಸರಣಿಗೆ ಶಿವರಾಜ್ ಕುಮಾರ್ ಎಂಟ್ರಿ!
ಸದ್ಯ ರುಸ್ತುಂ ಮತ್ತು ಭಜರಂಗಿ 2 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್ ಕುಮಾರ್ 2020ಕ್ಕೆ ಮತ್ತೊಂದು ಸಾಹಸಕ್ಕೆ ಕೈ ಹಾಕಲಿದ್ದಾರೆ.

'ಹನಿಮೂನ್'ಗೆ ಹೊರಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್
ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಈಗ ಹನಿಮೂನ್ ಗೆ ಹೊರಟಿದ್ದಾರೆ.

ಶಿವಣ್ಣ ಪುತ್ರಿ ನಿವೇದಿತಾ ನಿರ್ಮಾಣದ ವೆಬ್ ಸಿರೀಸ್‌ನಲ್ಲಿ ಅರವಿಂದ್ ಅಯ್ಯರ್
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ವೆಬ್ ಸೀರಿಸ್ ವೊಂದನ್ನು ನಿರ್ಮಿಸಲಿದ್ದು ಇದರಲ್ಲಿ ಭೀಮಸೇನ ನಳಮಹಾರಾಜದ ನಾಯಕ ಅರವಿಂದ್ ಅಯ್ಯರ್...

ದೇಶ ಸೇವೆಗಾಗಿಯೇ ನನ್ನ ತಂದೆ ಜೀವ ಮುಡಿಪಾಗಿಟ್ಟಿದ್ದರು: ರಾಹುಲ್ ಗಾಂಧಿ
ವೆಬ್ ಸಿರೀಸ್ ಸೇಕ್ರೆಡ್ ಗೇಮ್ಸ್ ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಅವಹೇಳನ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ...

