ವೃದ್ಧ ವ್ಯಕ್ತಿ

ಜಾರ್ಖಂಡ್: ಬ್ಯಾಂಕ್ KYC ಪ್ರಕ್ರಿಯೆ ವಿಳಂಬ; ಚಿಕಿತ್ಸೆಗೆ ಪಿಂಚಣಿ ಹಣ ಸಿಗದೇ ವೃದ್ಧ ಸಾವು!
ಇ-ಕೆವೈಸಿ ವಿಧಿಗಳನ್ನು ಪೂರ್ಣಗೊಳಿಸಲು ವೃದ್ಧ ವ್ಯಕ್ತಿಯನ್ನು ತಿಂಗಳುಗಟ್ಟಲೆ ಬ್ಯಾಂಕ್‌ಗೆ ಅಲೆಯುವಂತೆ ಮಾಡಲಾಗಿತ್ತು.

ಪಂಪ್‌ಸೆಟ್ ದುರಸ್ತಿ ವೇಳೆ ಅವಘಡ: ಅನ್ನ-ನೀರು ಇಲ್ಲದೆ 20 ಅಡಿ ಆಳದ ಬಾವಿಯಲ್ಲಿ 3 ದಿನ ಸಿಲುಕಿದ್ದ ವೃದ್ಧ; OTPಯಿಂದ ಬದುಕಿತು ಬಡಜೀವ..!
60 ವರ್ಷದ ಶ್ರೀನಿವಾಸ ಭಟ್ ಅವರು ಪವಾಡ ಸದೃಶವಾಗಿ ರಕ್ಷಣೆಗೊಳಗಾಗಿದ್ದಾರೆ. ಶ್ರೀನಿವಾಸ್ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ ನೀರು ಹಾಯಿಸಲು ತೆರಳಿದ್ದಾರೆ.

ವೃದ್ಧನ ಮುಖಕ್ಕೆ ಸ್ಪ್ರೇ ಎರಚಿ ವಿಕೃತಿ ಮೆರೆದಿದ್ದ ಆರೋಪಿಗೆ ಖಾಕಿ ಖದರ್ ತೋರಿಸಿದ UP ಪೊಲೀಸರು, ವಿಡಿಯೋ!
ನವಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲೈಟ್-ಚಿತ್ರಾ ರಸ್ತೆಯಲ್ಲಿರುವ ಫ್ಲೈಓವರ್ ಬಳಿ ಯುವಕ ಈ ಕೃತ್ಯ ಎಸಗಿದ್ದಾನೆ. ರೀಲ್ ಗೆ ಸಂಬಂಧಿಸಿದಂತೆ ಈ ಯುವಕ ಈ ಹಿಂದೆಯೂ ಇಂತಹ ಕೆಲಸಗಳನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಫ್ಲೆಕ್ಸ್ ದುರಂತ: ತಲೆ ಮೇಲೆ ಬ್ಯಾನರ್ ಬಿದ್ದು ಗಂಭೀರವಾಗಿ ಗಾಯ, 'ಕೋಮಾ'ಗೆ ಜಾರಿದ ವೃದ್ಧ!
ಶನಿವಾರ ತನ್ನ ಮೊಮ್ಮಗನನ್ನು ಶಾಲೆಯಿಂದ ಕರೆದುಕೊಂಡು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಫ್ಲೆಕ್ಸ್ ಬ್ಯಾನರ್ ಬಿದ್ದಿದ್ದು, ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿತ್ತು.

ಕೊರೋನಾ ಗೆದ್ದ 93 ವರ್ಷದ ವೃದ್ಧ: ಸೋಂಕಿನಿಂದ ಚೇತರಿಸಿಕೊಂಡ ರಾಜ್ಯದ 3ನೇ ಹಿರಿಯ ವ್ಯಕ್ತಿ
ಕೊರೋನಾದಿಂದ ವೃದ್ಧರಿಗೆ ಅಪಾಯ ಹೆಚ್ಚು ಎಂಬ ಸುದ್ದಿಗಳ ನಡುವೆಯೂ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ 93 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ಬೆಳವಣಿಗೆ ಇತರೆ ಸೋಂಕಿತರಲ್ಲಿ ಭರವಸೆ ಮೂಡುವಂತೆ ಮಾಡಿದೆ.

105 ವರ್ಷದ ಕೊರೋನಾ ವೈರಸ್ ಸೋಂಕಿತ ವೃದ್ಧ ಗುಣಮುಖ!
ಮಹಾಮಾರಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 105 ವರ್ಷದ ವೃದ್ಧರೊಬ್ಬರು ಗುಣಮುಖರಾಗಿದ್ದು, ಇದರೊಂದಿಗೆ ಮತ್ತಷ್ಟು ಕೊರೋನಾ ಸೋಂಕಿತರಿಗೆ ಭರವಸೆಯ ಆಶಾಕಿರಣ ಮೂಡಿಸಿದ್ದಾರೆ.

