ವುಹಾನ್ ಲ್ಯಾಬ್

ಕೋವಿಡ್ ಸೃಷ್ಟಿಸಿದ್ದ ವುಹಾನ್ ಲ್ಯಾಬ್ ಗೆ ಅಮೆರಿಕ ವಿಜ್ಞಾನಿಯಿಂದ ಭಾರಿ ಆರ್ಥಿಕ ನೆರವು: DNI ತುಳಸಿ ಗಬಾರ್ಡ್ ಸ್ಫೋಟಕ ಮಾಹಿತಿ!
ವೈರಸ್‌ನ ಲ್ಯಾಬ್-ಸೋರಿಕೆ ಮೂಲದ ಬಗ್ಗೆ ಸತ್ಯವನ್ನು ನಿಗ್ರಹಿಸಲು ಫೌಸಿ "ರಾಜಕೀಯಗೊಳಿಸಿದ ವೃತ್ತಿ ನಾಯಕತ್ವದೊಂದಿಗೆ" ಕೆಲಸ ಮಾಡಿದ್ದಾರೆ ಎಂದು ಗಬ್ಬರ್ಡ್ ಅವರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾದ ವುಹಾನ್ ಲ್ಯಾಬ್ ನಿಂದಲೇ 'ಮಾನವ ನಿರ್ಮಿತ ಕೊರೋನಾ ವೈರಸ್ ಸೋರಿಕೆ': ಕೆಲಸ ಮಾಡಿದ್ದ ವಿಜ್ಞಾನಿಯ ಸ್ಫೋಟಕ ಹೇಳಿಕೆ!
ಇಡೀ ಜಗತನ್ನು ಪೀಡಿಸಿ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ.. ಬದಲಿಗೆ ಅದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ವುಹಾನ್ ಲ್ಯಾಬ್ ನಿಂದಲೇ ಅದು ಸೋರಿಕೆಯಾಗಿದೆ ಎಂದು ಲ್ಯಾಬ್ ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

'ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ 'ಬಾಲ' ನೀಡಿದ್ದೇ ಚೀನಾ'..!
ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಮೂಲದ ಶೋಧ ವೇಗ ಪಡೆದುಕೊಂಡಿದ್ದು, ಬಾವಲಿಗಳಲ್ಲಿ ಮಾತ್ರ ಪ್ರಸರಣ ಸಾಮರ್ಥ್ಯ ಹೊಂದಿದ್ದ ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ ಸಾಮಾರ್ಥ್ಯ ನೀಡಿದ್ದೇ ಚೀನಾ ವಿಜ್ಞಾನಿಗಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವುಹಾನ್ ಲ್ಯಾಬ್ ಕುರಿತ ವಿವಾದದ ನಡುವೆ ಚೀನಾದಿಂದ ಮತ್ತಷ್ಟು ಬಯೋ ಲ್ಯಾಬ್ ಗಳ ನಿರ್ಮಾಣ!
ವುಹಾನ್ ನಲ್ಲಿರುವ ಪ್ರಯೋಗಾಲಯದಿಂದ ಕೋವಿಡ್-19 ಹುಟ್ಟಿಕೊಂಡಿದೆಯೇ ಎಂಬ ಪ್ರಶ್ನೆಗಳ ನಡುವೆ ದೇಶದಲ್ಲಿ ಹೆಚ್ಚಿನ ಜೈವಿಕ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಸುರಕ್ಷಿತ ಕಾರ್ಯಾಚರಣೆಗೆ ಕಾನೂನು ವ್ಯಾಪ್ತಿಯನ್ನು ಬಲಪಡಿಸಲು ಚೀನಾ ತನ್ನ ಹೊಸ ಜೈವಿಕ ಸುರಕ್ಷತಾ ಕಾನೂನನ್ನು ಕಾರ್ಯಗತಗೊಳಿಸಿದೆ.

ವುಹಾನ್ ಲ್ಯಾಬ್ ನಲ್ಲಿ 3 ಜೀವಂತ ಕೊರೋನಾ ವೈರಸ್ ಪ್ರಭೇದ, ಆದರೆ ಕೋವಿಡ್-19 ಗೆ ಹೊಂದಾಣಿಕೆಯಾಗುತ್ತಿಲ್ಲ!
ಚೀನಾದ ವುಹಾನ್ ಲ್ಯಾಬ್ ಮನುಕುಲಕ್ಕೆ ದುಸ್ವಪ್ನವಾಗಿ ಕಾಡುತ್ತಿದ್ದು, ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಆಗಾಗ್ಗೆ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಹೊರಹಾಕುತ್ತಿದೆ.

ಕೊರೋನಾ ವೈರಸ್ ವುಹಾನ್ ಲ್ಯಾಬ್ ನಲ್ಲಿಯೇ ಹುಟ್ಟಿಕೊಂಡಿದೆ: ಡೊನಾಲ್ಡ್ ಟ್ರಂಪ್
ಜಗತ್ತಿನಾದ್ಯಂತ 2,30,000 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದಲೇ ಜಗತ್ತಿಗೆ ವ್ಯಾಪಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರೋಪಿಸಿದ್ದಾರೆ.

