ದೇಶಅಮೆರಿಕಾದ ವೀಸಾ ಶುಲ್ಕ ಏರಿಕೆಯಲ್ಲಿ ತಾರತಮ್ಯ, ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ: ಅರುಣ್ ಜೇಟ್ಲಿ
ಅಮೆರಿಕ ವೀಸಾ ಶುಲ್ಕ ಏರಿಕೆಯ ಬಗ್ಗೆ ಭಾರತ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು ತಾರತಮ್ಯದಿಂದ ಕೂಡಿರುವ ವೀಸಾ ಶುಲ್ಕ ಏರಿಕೆ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.