ವೀರಪುತ್ರ

ವಿಜಯ್ ಸೂರ್ಯ ಅಭಿನಯದ 'ವೀರಪುತ್ರ' ಚಿತ್ರದ ಪ್ರೊಮೋ ವಿಡಿಯೋ
ಅಗ್ನಿಸಾಕ್ಷಿ ಧಾರವಾಹಿ ನಟ ವಿಜಯ್ ಸೂರ್ಯ ಅಭಿನಯದ ವೀರಪುತ್ರ ಚಿತ್ರದ ಪ್ರೊಮೋ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಎಸ್ ನಿರ್ದೇಶಿಸಿದ್ದಾರೆ.

ವೀರಪುತ್ರ ಸಿನಿಮಾಗೆ 'ಅಗ್ನಿ ಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ನಾಯಕ
ಅಗ್ನಿಸಾಕ್ಷಿ ಧಾರಾವಾಹಿಯಿಂದ ಮೂಲಕ ಪ್ರಸಿದ್ಧವಾದ ವಿಜಯ್ ಸೂರ್ಯ ಬೆಳ್ಳಿ ತೆರೆಯಲ್ಲಿ ಚಿರಪರಿಚಿತವಾಗಿದ್ದಾರೆ, ಈ ಸಿನಿಮಾದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

