ವಿಶ್ವ ಯೋಗ ದಿನಾಚರಣೆ

ಮೈಸೂರು ವಿಶ್ವ ಯೋಗ ದಿನಾಚರಣೆ: ಓಂಕಾರದೊಂದಿಗೆ ಯೋಗಸನ ಆರಂಭಿಸಿದ ಪ್ರಧಾನಿ ಮೋದಿ
ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದ್ದು, ಮೋದಿಯವರು ಓಂಕಾರ ಉಚ್ಛಾರಣೆ ಮತ್ತು ಸಂಸ್ಕತ ಶ್ಲೋಕದೊಂದಿಗೆ ಯೋಗಭ್ಯಾಸ ನಡೆಸಿದರು.

ವಿಶ್ವ ಯೋಗ ದಿನಾಚರಣೆ: ತ್ರಿನೇತ್ರ ಶ್ರೀಗಳಿಂದ ಜಲ ಯೋಗ ಪ್ರದರ್ಶನ
ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಭಾನುವಾರ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗ ಜಲ ಯೋಗ ಪ್ರದರ್ಶಿಸಿದರು.

