ಬಾಲಿವುಡ್ನಾನು ಪಾಕಿಸ್ತಾನಿ ಅಲ್ಲ, ಭಯೋತ್ಪಾದಕನಂತೂ ಅಲ್ಲವೇ ಅಲ್ಲ: 'ಧುರಂಧರ್ 2' ಚಿತ್ರದ ನಟ ವಿವೇಕ್ ಸಿನ್ಹಾ
ಧುರಂಧರ್ನಲ್ಲಿ ಜಹೂರ್ ಮಿಸ್ತ್ರಿ ಪಾತ್ರವನ್ನು ನಟ ವಿವೇಕ್ ಸಿನ್ಹಾ ನಿರ್ವಹಿಸಿದ್ದು, ನಿಜವಾಗಿಯೂ ಇವರೇ ಕುಖ್ಯಾತ ಭಯೋತ್ಪಾದಕ ಎನಿಸುವಷ್ಟು ಪ್ರಭಾವಶಾಲಿಯಾಗಿ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ.