ವಿವಾಹ ಮಹೋತ್ಸವ

ಆಪ್ತ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ವಿವಾಹ: ನೆಟ್ಟಿಗರ ಮನಗೆದ್ದ ಬಾಲಿವುಡ್ ಬೆಡಗಿ ಆಲಿಯಾ ಭಟ್! Video
ಸಾಮಾಜಿಕ ಜಾಲತಾಣ ಎಕ್ಸ್ ನ ಫ್ಯಾನ್ ಫೇಜ್ ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಮಹತ್ವದ ವಿವಾಹ ಪೂರ್ವ ಆಚರಣೆಯೊಂದಕ್ಕೆ ರೆಡ್ಡಿಯಾಗಿರುವ ಆಕಾಂಶಾ ರಂಜನ್ ಪಕ್ಕದಲ್ಲಿ ಆಲಿಯಾ ಕುಳಿತಿದ್ದಾರೆ.

ಕಾಶ್ಮೀರಿ ಯುವತಿ ಕೈಹಿಡಿದ ಆರ್‌ಸಿಬಿ ಮಾಜಿ ಆಟಗಾರ; ನವಜೋಡಿಯ ಆಕರ್ಷಕ ಫೋಟೊಗಳು ಇಲ್ಲಿವೆ..
ಮುಂಬೈನ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹುಡುಗಿಯನ್ನು ವಿವಾಹವಾಗಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಕೆ.ಎಲ್. ರಾಹುಲ್- ಅಥಿಯಾ ಶೆಟ್ಟಿ; ಮದುವೆ ಫೋಟೋಗಳು!
ಕನ್ನಡಿಗರಾದ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಸೋಮವಾರ ಮುಂಬೈಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

