ವಿವರಣೆ

2026ರ ಬ್ರಿಕ್ಸ್ ಶೃಂಗಸಭೆಯಲ್ಲಿ ಯಾಕೆ ಸಸ್ಯಾಹಾರಿ ಊಟವನ್ನೇ ಬಡಿಸಲಾಯಿತು! ಸೆಲೆಬ್ರಿಟಿ ಚೆಫ್ ರಣವೀರ್ ಬ್ರಾರ್ ಹೇಳಿದ್ದು ಹೀಗೆ..
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಸ್ಯಾಹಾರಿ ಆಹಾರವು ವಿವಾದಗಳಿಂದ ದೂರವಿರುತ್ತದೆ ಎಂದು ಹೇಳಿದರು.

ಅತಿಯಾಗಿ ಕಾಫಿ ಕುಡಿತೀರಾ? ಹುಷಾರ್, ಮುಂದೆ ಈ ಸಮಸ್ಯೆ ಎದುರಾಗಬಹುದು! Neurosurgeon ಸಲಹೆ ಏನು?
ಸಾಮಾನ್ಯವಾಗಿ ಔಷಧ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಯಿಂದ ಆಗಾಗ್ಗೆ ತಲೆ ನೋವು ಬಂದರೂ ಅದನ್ನು ನಿರ್ಲಕ್ಷಿಸಬಾರದು ಎಂದು ತಜ್ಞರು ಹೇಳುತ್ತಾರೆ.

'ಸಿದ್ದರಾಮಯ್ಯ ಸಿಎಂ ಆಗಬೇಕು' ಹೇಳಿಕೆಗೆ ವರದಿ ಕೇಳಿದ ಕಟೀಲ್; ಸ್ಪಷ್ಟನೆ ನೀಡಿದ ಶ್ರೀರಾಮುಲು; ಪೇಚಿಗೆ ಸಿಲುಕಿದ ಬಿಜೆಪಿ!
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡಬೇಕು ಎಂದು ಹೇಳುವ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ.

ಯುಎಇ ಗೋಲ್ಡನ್ ವೀಸಾ: ಅರ್ಜಿ ಸಲ್ಲಿಸಲು ಯಾರು ಅರ್ಹರು; ವಿದ್ಯಾರ್ಥಿಗಳು, ಉದ್ಯಮಿಗಳು ತಿಳಿಯಬೇಕಾದ್ದು ಏನು?
ಗೋಲ್ಡನ್ ವೀಸಾ ಅಂದ್ರೆ ಏನು? 2019ರಲ್ಲಿ ಯುಎಇ ಧೀರ್ಘಾವಧಿಯ ವಾಸದ ವೀಸಾಗಳಿಗಾಗಿ ಹೊಸ ವ್ಯವಸ್ಥೆಯೊಂದನ್ನು ಅನುಷ್ಠಾನಗೊಳಿಸಿತು.

ಡೋಕ್ಲಾಮ್ ವಿವಾದ: ವಿಪಕ್ಷಗಳಿಗೆ ವಿವರಣೆ ನೀಡಿದ ಸರ್ಕಾರ
ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವಣ ಉಂಟಾಗಿರುವ ಬಿಕ್ಕಟ್ಚಿನ ಕುರಿತಂತೆ ವಿರೋಧ ಪಕ್ಷ ಮತ್ತು ಮಿತ್ರ ಪಕ್ಷಗಳಿಗೆ ಸರ್ಕಾರ ಶುಕ್ರವಾರ ವಿವರಣೆ ನೀಡಿದೆ...

ಜಾತಿ, ಧರ್ಮದ ಆಧಾರದಲ್ಲಿ ಮತಯಾಚನೆ ಬೇಡ: ಸುಪ್ರೀಂ ಆದೇಶ ಸ್ವಾಗತಿಸಿದ ಯೋಗಿ ಆದಿತ್ಯಾನಾಥ್
ರಾಜಕೀಯ ಪಕ್ಷಗಳು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಕೂಡದು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ಗುರುವಾರ ಸ್ವಾಗತಿಸಿದ್ದಾರೆ...

ಕವಿವಿಗೆ ಮತ್ತೊಂದು ಕಂಟಕ: ಹಿಂದಿನ ಹಗರಣದ ಬಗ್ಗೆ ವಿವರಣೆ ಕೇಳಿದ ರಾಜ್ಯಪಾಲರು
ಯುಜಿಸಿಯಿಂದ ಮಾನ್ಯತೆ ಕಳೆದುಕೊಂಡು ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಈಗ ರಾಜ್ಯಪಾಲರಿಂದ ಕಂಟಕ ಎದುರಾಗಿದೆ.

ನಕಲಿ ಪ್ರಮಾಣಪತ್ರ ವಿವಾದ: ಕಾನೂನು ಸಚಿವ ತೊಮರ್‌ರಿಂದ ವಿವರಣೆ ಕೇಳಿದ ಕೇಜ್ರಿವಾಲ್
ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೊಮರ್ ಅವರ ವಿರುದ್ಧ ಎದ್ದಿರುವ ನಕಲಿ ಕಾನೂನು ಪದವಿ ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವರಣೆ ಕೇಳಿದ್ದಾರೆ...


