ರಾಜ್ಯಬೆಂಗಳೂರು ಬಿಸಿನೆಸ್ ಕಾರಿಡಾರ್ ಹಂತ-1: ವಿನ್ಯಾಸ ಬದಲಾವಣೆಯಿಂದ ಯೋಜನೆ ವೆಚ್ಚ 3,500 ಕೋಟಿ ರೂ ಗಳಷ್ಟು ಏರಿಕೆ; ಮತ್ತಷ್ಟು ಹೆಚ್ಚಳ ಸಾಧ್ಯತೆ..!
ಸುಮಾರು 73 ಕಿ.ಮೀ ಉದ್ದದ ಈ ಯೋಜನೆಯ ವೆಚ್ಚವು 2022–23ರಲ್ಲಿ 6,800 ರಿಂದ 7,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ, ಇದೀಗ ಸುಮಾರು 10,500 ಕೋಟಿ ರೂ. ಗೆ ಏರಿಕೆಯಾಗಿದೆ.