ವಿನಯ್ ಕೃಷ್ಣ

ನಿರಂಜನ ಸುಧೀಂದ್ರ ಮೂರನೇ ಸಿನಿಮಾಗೆ ವಿನಯ್ ಕೃಷ್ಣ ನಿರ್ದೇಶನ
ಸಿನಿಮಾ ಸುದ್ದಿ

ನಿರಂಜನ ಸುಧೀಂದ್ರ ಮೂರನೇ ಸಿನಿಮಾಗೆ ವಿನಯ್ ಕೃಷ್ಣ ನಿರ್ದೇಶನ

ನಿರಂಜನ್ ಸುಧೀಂದ್ರ ತನ್ನ ಚೊಚ್ಚಲ ಚಿತ್ರ 'ನಮ್ಮ ಹುಡುಗರು' ಬಿಡುಗಡೆಗೆ ಕಾಯುತ್ತಿದ್ದರೂ, ಈಗಾಗಲೇ ಮೂರನೇ ಸಿನಿಮಾಗೆ ಸಹಿ ಮಾಡಿದ್ದಾರೆ.

ಶಬರಿಮಲೈನಲ್ಲಿ ಚಿತ್ರೀಕರಣ ಮುಗಿಸಲಿರುವ 'ಸೀಜರ್'
ಸಿನಿಮಾ ಸುದ್ದಿ

ಶಬರಿಮಲೈನಲ್ಲಿ ಚಿತ್ರೀಕರಣ ಮುಗಿಸಲಿರುವ 'ಸೀಜರ್'

ಹಿರಿಯ ನಟ ರವಿಚಂದ್ರನ್ ಮತ್ತು ಯುವ ನಟ ಚಿರಂಜೀವಿ ಸರ್ಜಾ ನಟಿಸುತ್ತಿರುವ, ವಿನಯ್ ಕೃಷ್ಣ ಅವರ ನಿರ್ದೇಚನದ ಚೊಚ್ಚಲ ಸಿನೆಮಾ ಚಿತ್ರೀಕರಣ ಮುಗಿಸುವತ್ತ ಮುಂದುವರೆದಿದೆ.

ಚಿರಂಜೀವಿ ಸರ್ಜಾ ಮುಂದಿನ ಚಿತ್ರ 'ಸೀಜರ್'ಗೆ ಕ್ರೇಸಿಸ್ಟಾರ್
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ ಮುಂದಿನ ಚಿತ್ರ 'ಸೀಜರ್'ಗೆ ಕ್ರೇಸಿಸ್ಟಾರ್

ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಸಿನೆಮಾಗಳನ್ನು ಮುಗಿಸುತ್ತಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ಜೊತೆಗೆ ಒಂದು ಸಿನೆಮಾ ಮಾಡುತ್ತಿರುವ ಚಿರಂಜೀವಿ ಈಗ ಮತ್ತೊಂದು ಯೋಜನೆಗೆ ಅಣಿಯಾಗಿದ್ದಾರೆ.