ರಾಜ್ಯಕೊರೋನಾ ಟೆಸ್ಟ್ ಗೆ ಅಡ್ಡಿ ಪ್ರಕರಣ: ನಾಲ್ವರು ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ ಕೆ.ಟಿ. ಶ್ರೀಕಂಠೇಗೌಡ!
: ಕಳೆದ ಐದು ದಿನಗಳ ಹಿಂದೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೊರೊನಾ ಟೆಸ್ಟ್ ಗೆ ಅಡ್ಡಿಪಡಿಸಿದ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಮಗ ಕೃಷಿಕ್ ಗೌಡರೇ ಪತ್ರಕರ್ತರ ವಿರುದ್ದವೇ ದೂರು ದಾಖಲಿಸಿದ್ದಾರೆ