ದೇಶವಿದೇಶಿ ಮಹಿಳೆಗೆ ಲೈವ್ ನಲ್ಲೇ ಲೈಂಗಿಕ ಕಿರುಕುಳ; ಎಲ್ಲೆಂದರಲ್ಲಿ ಮುಟ್ಟಿದ ವ್ಯಕ್ತಿ; ಪೊಲೀಸರಿಂದ ತೀವ್ರ ಶೋಧ; ವಿಡಿಯೋ ವೈರಲ್
ಜೈಪುರದಲ್ಲಿ ವ್ಯಕ್ತಿಯೊಬ್ಬ ವಿದೇಶಿ ಮಹಿಳಾ ಪ್ರವಾಸಿಗೆ ಲೈಂಗಿಕ ಕುರುಕುಳ ನೀಡಿದ್ದು, ಲೈವ್ ವೀಡಿಯೋ ಮಾಡುವಾಗಲೇ ವಿದೇಶಿ ಮಹಿಳೆಯ ಮೈಮುಟ್ಟಿ ಕಿರುಕುಳ ನೀಡಿರುವ ವಿಡಿಯೋ ವ್ಯಾಪಕ ವೈರಲ್ ಆಗಿದೆ.