ವಿದೇಶಉಗ್ರ ಚಟುವಟಿಕೆಯಲ್ಲಿ ತೊಡಗಿಲ್ಲ, ನಿರ್ಬಂಧ ತೆಗೆಯಿರಿ: ಹಫೀಜ್ ಸಯೀದ್
ನಾನು ಯಾವುದೇ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ನನ್ನ ಮೇಲಿರುವ ವಿದೇಶ ಪ್ರಯಾಣ ನಿರ್ಬಂಧವನ್ನು ಕೂಡಲೇ ತೆಗೆಯಿರಿ ಎಂದು ಜಮಾತ್-ಉದ್-ದಾವಾ ಸಂಘಟನೆಯ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನ ಸರ್ಕಾರಕ್ಕೆ ಗುರುವಾರ ಒತ್ತಾಯಿಸಿದ್ದಾನೆ...