ವಿತರಣಾ ಹಕ್ಕು

ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಕರ್ನಾಟಕದ ವಿತರಣಾ ಹಕ್ಕು KVN ಪ್ರೊಡಕ್ಷನ್ಸ್ ಪಾಲು
ಸಿನಿಮಾ ಸುದ್ದಿ

ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಕರ್ನಾಟಕದ ವಿತರಣಾ ಹಕ್ಕು KVN ಪ್ರೊಡಕ್ಷನ್ಸ್ ಪಾಲು

ನಾಗ ಅಶ್ವಿನ್ ನಿರ್ದೇಶನದ ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಚಿತ್ರವು ಜೂನ್ 27 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಕರ್ನಾಟಕದ ವಿತರಣಾ ಹಕ್ಕುಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಪಡೆದುಕೊಂಡಿದೆ.

'ಕೋಟಿ‌' ವಿತರಣಾ ಹಕ್ಕು KRG ಸ್ಟುಡಿಯೋಸ್ ಪಾಲು; ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್!
ಸಿನಿಮಾ ಸುದ್ದಿ

'ಕೋಟಿ‌' ವಿತರಣಾ ಹಕ್ಕು KRG ಸ್ಟುಡಿಯೋಸ್ ಪಾಲು; ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್!

ಥ್ರಿಲ್ಲರ್ ಆಗಿ ನಿರ್ಮಿಸಲಾದ ಕೋಟಿ ಗೆ ಜ್ಯೋತಿ ದೇಶಪಾಂಡೆ ಅವರು ಬಂಡವಾಳ ಹೂಡಿದ್ದಾರೆ. ಇದು ಜಿಯೋ ಸ್ಟುಡಿಯೋಸ್‌ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ವಿಜಯ ದೇವರಕೊಂಡ ನಟನೆಯ 'ಲೈಗರ್' ಕನ್ನಡ ವಿತರಣಾ ಹಕ್ಕು ಪಡೆದ ನಿರ್ಮಾಪಕ ಬಿ.ಕೆ ಜಗದೀಶ್
ಸಿನಿಮಾ ಸುದ್ದಿ

ವಿಜಯ ದೇವರಕೊಂಡ ನಟನೆಯ 'ಲೈಗರ್' ಕನ್ನಡ ವಿತರಣಾ ಹಕ್ಕು ಪಡೆದ ನಿರ್ಮಾಪಕ ಬಿ.ಕೆ ಜಗದೀಶ್

ಈ ಹಿಂದೆ ವಿಜಯ್ ದೇವರಕೊಂಡ ಅವರ ಗೀತ ಗೋವಿಂದಂ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಿದ್ದ ಖ್ಯಾತ ನಿರ್ಮಾಪಕ, ಬಿಕೆ ಗಂಗಾಧರ್ ಅವರು, ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ ಲೈಗರ್ ವಿತರಣಾ ಹಕ್ಕುಗಳನ್ನು ಪಡೆದಿದ್ದಾರೆ.

'ಓಲ್ಡ್ ಮಾಂಕ್' ಸಿನಿಮಾ ವಿತರಣೆ ಹಕ್ಕು ಹಿಂದಿ ಡಿಸ್ಟ್ರಿಬ್ಯೂಟರ್ ಗೆ ಮಾರಾಟ!
ಸಿನಿಮಾ ಸುದ್ದಿ

'ಓಲ್ಡ್ ಮಾಂಕ್' ಸಿನಿಮಾ ವಿತರಣೆ ಹಕ್ಕು ಹಿಂದಿ ಡಿಸ್ಟ್ರಿಬ್ಯೂಟರ್ ಗೆ ಮಾರಾಟ!

ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಸಿನಿಮಾ ಓಲ್ಡ್ ಮಾಂಕ್ ಸಿದ್ದಗೊಳಿಸಿದ್ದಾರೆ. ಓಲ್ಡ್ ಮಾಂಕ್‌ನ ಔಟ್‌ರೇಟ್ ಹಕ್ಕುಗಳನ್ನು ಪ್ರಮುಖ ಹಿಂದಿ ವಿತರಕರಾದ ಅಭಿಜಿತ್ ಎಂಟರ್‌ಪ್ರೈಸಸ್‌ಗೆ ಮಾರಾಟ ಮಾಡಲಾಗಿದೆ.