ವಿಡಿಯೋ ಕರೆ

ಪತಿ ಹುಸೇನ್ Video Call ರಿಸೀವ್ ಮಾಡ್ಲಿಲ್ಲಾ ಅಂತಾ ಬೇಸರಗೊಂಡ ಪತ್ನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ!
ದೇಶ

ಪತಿ ಹುಸೇನ್ Video Call ರಿಸೀವ್ ಮಾಡ್ಲಿಲ್ಲಾ ಅಂತಾ ಬೇಸರಗೊಂಡ ಪತ್ನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ!

ಸುಮಾರು ಎರಡು ವರ್ಷಗಳ ಹಿಂದೆ ಮಹಬೂಬಾಬಾದ್‌ನ ಹೌಸಿಂಗ್‌ ಫೈನಾನ್ಸ್‌ ಮ್ಯಾನೇಜರ್‌ ಬನೋತ್‌ ಹುಸೇನ್‌ ಅವರನ್ನು ವಿವಾಹವಾಗಿದ್ದ ಅಖಿಲಾಗೆ ಚಿಕ್ಕ ಮಗುವಿತ್ತು.

ಗರ್ಲ್ ಫ್ರೆಂಡ್ ಜೊತೆ ವಿಡಿಯೋ ಚಾಟ್ ವೇಳೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಯುವಕ!
ದೇಶ

ಗರ್ಲ್ ಫ್ರೆಂಡ್ ಜೊತೆ ವಿಡಿಯೋ ಚಾಟ್ ವೇಳೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಯುವಕ!

ಅಘತಕಾರಿ ಘಟನೆಯೊಂದರಲ್ಲಿ 19 ವರ್ಷದ ಯುವಕ ಗರ್ಲ್ ಫ್ರೆಂಡ್ ಜೊತೆ ವಿಡಿಯೋ ಚಾಟ್ ಮಾಡುತ್ತಾ, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ!
ವಿಜ್ಞಾನ-ತಂತ್ರಜ್ಞಾನ

ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ!

ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಬಳಕೆದಾರರ ಬೇಡಿಕೆಯನ್ನು ಈಡೇರಿಸಿದ್ದು, ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ.