ದೇಶಭಾರತದ ಎನ್ ಎಸ್ ಜಿ ಸೇರ್ಪಡೆ ಪ್ರಯತ್ನ ಅವಿವೇಕದ ಕ್ರಮ: ವಿಜ್ಞಾನಿ ಎ೦.ಆರ್.ಶ್ರೀನಿವಾಸನ್
ಪರಮಾಣು ಪೂರೈಕೆದಾರರ ಒಕ್ಕೂಟ (ಎನ್ಎಸ್ ಜಿ) ಭಾರತದ ಸೇರ್ಪಡೆಗೆ ಕೇಂದ್ರ ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಿದ್ದ, ಸರ್ಕಾರದ ಕ್ರಮವನ್ನು ಭಾರತದ ಹಿರಿಯ ವಿಜ್ಞಾನಿ ಎಂಆರ್ ಶ್ರೀನಿವಾಸನ್ ಅವರು "ಅವಿವೇಕದ ಕ್ರಮ" ಎಂದು ಟೀಕಿಸಿದ್ದಾರೆ...