ಸಿನಿಮಾ ಸುದ್ದಿಭಾರತೀಯ ಚಿತ್ರರಂಗದಿಂದ ಈ ವರ್ಷ ಅತಿ ಹೆಚ್ಚು ರೀ ಟ್ವೀಟ್, ಲೈಕ್ ಪಡೆದ ಪೋಸ್ಟ್ ಇದು!
ದಕ್ಷಿಣ ಭಾರತದ ನಟ ವಿಜಯ್ ದಳಪತಿ ಫೋಸ್ಟ್ ಮಾಡಿದ್ದ ಅವರ ಮುಂದಿನ 'ಬೀಸ್ಟ್' ಚಿತ್ರದ ಫಸ್ಟ್ ಲುಕ್ 2021ರಲ್ಲಿ ಭಾರತೀಯ ಸಿನಿಮಾದಿಂದ ಅತಿ ಹೆಚ್ಚು ರೀ ಟ್ವೀಟ್ ಹಾಗೂ ಅತಿ ಹೆಚ್ಚು ಲೈಕ್ ಮಾಡಲಾಗಿದೆ ಎಂದು ಟ್ವೀಟರ್ ಗುರುವಾರ ಹೇಳಿದೆ.