ವಿಜಯ ದೇವರಕೊಂಡ

ಕುಡಿತ ಬಿಟ್ಟೆ, ಲವ್, ಹಾರ್ಟ್ ಬ್ರೇಕ್; ಕೊನೆಗೆ ರಶ್ಮಿಕಾ ಜೊತೆ ಮದುವೆ: ಸೀಕ್ರೆಟ್ ರಿವೀಲ್ ಮಾಡಿದ ವಿಜಯ ದೇವರಕೊಂಡ!
ವಿಜಯ್ ದೇವರಕೊಂಡ ಅವರು ಇತ್ತೀಚಿಗೆ ತೆಲುಗು ಚಿತ್ರ 'ರೋಮಂಚಕಂ' ನ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಜೀವನದ ಕೆಲವು ರೋಮಾಂಚಕ ಕ್ಷಣಗಳ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ರಶ್ಮಿಕಾ-ವಿಜಯ್ ಮದುವೆಯಲ್ಲಿ ಮೊಬೈಲ್ ಬ್ಯಾನ್: 'ಶೆಟ್ಟಿ ಗ್ಯಾಂಗ್'ಗೆ ಇಲ್ಲ ಇನ್ವಿಟೇಷನ್!
ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' ಜಾರಿಯಲ್ಲಿರುತ್ತದೆ.

ಆರೋಗ್ಯದಲ್ಲಿ ಏರುಪೇರು: ನಟ ವಿಜಯ ದೇವರಕೊಂಡ ಆಸ್ಪತ್ರೆಗೆ ದಾಖಲು
ಈ ಚಿತ್ರ ಜುಲೈ 31 ರಂದು ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಾಗ ವಿಜಯ್ ದೇವರಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

Online ಬೆಟ್ಟಿಂಗ್ ಆ್ಯಪ್: ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ನಟಿ ಪ್ರಣೀತಾ ಸೇರಿ 29 ಮಂದಿ ವಿರುದ್ಧ FIR ದಾಖಲು!
ನಟ, ನಟಿಯರ ಜೊತೆಗೆ ಸಾಮಾಜಿಕ ಮಾಧ್ಯಮ ಇನ್‌ಫ್ಲುಯನ್ಸರ್, ಯುಟ್ಯೂಬರ್‌ಗಳು ಈ ಪಟ್ಟಿಯಲ್ಲಿದ್ದಾರೆ ಎಂದು ಇಡಿ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.

ವಿಜಯ ದೇವರಕೊಂಡ ನಟನೆಯ ‘ಲೈಗರ್’: ಎರಡನೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕುಸಿತ
ಟಾಲಿವುಡ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ಲೈಗರ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಆರಂಭವನ್ನು ಪಡೆದುಕೊಂಡರೂ, ನಕಾರಾತ್ಮಕ ವಿಮರ್ಶೆಗಳಿಂದ ಚಿತ್ರವು ಹಿನ್ನಡೆ ಅನುಭವಿಸಿದೆ.

