ವಿಚ್ಛೇಧನ

ವಿಚ್ಛೇದನ ಪ್ರಕರಣ: ಐಶ್ವರ್ಯಾ ಜೊತೆ ಧನುಷ್ ನ್ಯಾಯಾಲಯಕ್ಕೆ ಆಗಮನ; ನ.27ಕ್ಕೆ ಅಂತಿಮ ಆದೇಶ!
2022ರಲ್ಲಿ ಧನುಷ್ ಮತ್ತು ಐಶ್ವರ್ಯ ತಮ್ಮ ಪ್ರತ್ಯೇಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಅಂದೇ ಮಾಜಿ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಇಬ್ಬರು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದು ಇದರ ಬೆನ್ನಲ್ಲೇ ಇಬ್ಬರು ರಾಜಿ ಮಾಡಿಕೊಳ್ಳಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ನಾಗ ಚೈತನ್ಯ-ಸಮಂತಾ ದೂರವಾಗುತ್ತಿರುವ ಕುರಿತು ನಟ ನಾಗಾರ್ಜುನ್ ಹೇಳಿದ್ದೇನು?
ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಅಕ್ಕಿನೇನಿ ವಿಚ್ಛೇಧನವನ್ನು ಘೋಷಿಸಿದ ನಂತರ ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಪ್ರತಿಕ್ರಿಯೆಸಿದ್ದು ಕುಟುಂಬಕ್ಕೆ 'ಸಮಂತಾ ಯಾವಾಗಲೂ ಪ್ರಿಯೆ' ಎಂದು ಹೇಳಿದರು.

ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಪೀಡಿಸಿದರೆ ವಿಚ್ಛೇದನ ನೀಡಬಹುದು: ಕೇರಳ ಕೋರ್ಟ್ ಮಹತ್ವದ ತೀರ್ಪು!
ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಅಥವಾ ಕುಟುಂಬದಿಂದ ದೂರ ಇಡುವಂತೆ ಪೀಡಿಸುವುದು ಕೌರ್ಯ. ಇಂತಹ ನಡೆಯ ಅಧಾರದ ಮೇಲೆ ಪತ್ನಿಗೆ ವಿಚ್ಧೇಧನ ನೀಡಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಹುಟ್ಟುಹಬ್ಬದಂದೇ ನವಾಜುದ್ದೀನ್ ಸಿದ್ಧಿಕಿಗೆ ಶಾಕ್: ಡೈವೋರ್ಸ್ ನೊಟೀಸ್ ಕಳುಹಿಸಿದ ಪತ್ನಿ
ಈ ವಿವಾಹಕ್ಕೆ ನಾನು ಅಂತ್ಯ ಹಾಡುತ್ತಿದ್ದೇನೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಪತ್ನಿ ಅಲಿಯಾ ಸಿದ್ದಿಕಿ ವಾಟ್ಸಾಪ್ ಮತ್ತು ಇಮೇಲ್ ಮೂಲಕ ನೊಟೀಸ್ ಕಳುಹಿಸಿದ್ದಾರೆ.

ಮುರಿದು ಬಿತ್ತು ನಟಿ ದಿಯಾ ಮಿರ್ಜಾ ದಾಂಪತ್ಯ: 11 ವರ್ಷಗಳ ದಾಂಪತ್ಯಕ್ಕೆ ವಿದಾಯ
ಬಾಲಿವುಡ್ ನಟಿ ದಿಯಾ ಮಿರ್ಜಾ ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹಾಡಿದ್ದಾರೆ. ಸಾಹಿಲ್ ಸಂಘಾ ಮತ್ತು ದಿಯಾ ದಾಂಪತ್ಯ ಮುರಿದು ಬಿದ್ದಿದೆ..

ವಿವಾಹವಾಗಿ 21 ವರ್ಷದ ನಂತರ ವಿಚ್ಛೇದನ ಕೋರಿದ ರಾಜಸ್ಥಾನ ರಾಜವಂಶಸ್ಥೆ ದಿಯಾ ಕುಮಾರಿ!
ರಾಜಸ್ಥಾನದ ರಾಜವಂಶಸ್ಥೆ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ ತಮ್ಮ 21 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು. ತಮ್ಮ ಪತಿ ನರೇಂದ್ರ ...

ಮೊಬೈಲ್ ನಲ್ಲೆ ಪತಿಗೆ ತಲಾಕ್ ಹೇಳಿದ ದಿಟ್ಟ ಮಹಿಳೆ
ಮೂರು ಬಾರಿ ತಲಾಕ್ ಹೇಳುವ ಮೂಲಕ ಪತ್ನಿಗೆ ವಿಚ್ಛೇಧನ ನೀಡುವ ಹಕ್ಕು ಮುಸ್ಲಿಂ ಪುರುಷರಿಗಿದೆ. ಆದರೆ ಇಲ್ಲಿ 19 ವರ್ಷದ ಯುವತಿಯೊಬ್ಬಳು...

ವಿಚ್ಚೇದನಕ್ಕಾಗಿ ಪತ್ನಿ ಗಲಾಟೆ; ಬರೊಬ್ಬರಿ 7 ಗಂಟೆ ವಿಮಾನ ಹಾರಾಟ ಸ್ಥಗಿತ!
ಪತಿಯೊಂದಿಗಿನ ಜಗಳ ತಾರಕಕ್ಕೇರಿ ಮಹಿಳೆಯೊಬ್ಬಳು ತತ್ ಕ್ಷಣ ವಿಚ್ಛೇಧನಕ್ಕೆ ಆಗ್ರಹಿಸಿದ ಕಾರಣ ಟೇಕ್ ಆಫ್ ಗೆ ಸಿದ್ದವಿದ್ದ ವಿಮಾನವೊಂದು ಬರೊಬ್ಬರಿ 7 ಗಂಟೆ ತಡವಾಗಿ ಹಾರಾಟ ನಡೆಸಿದ ಘಟನೆ ರಷ್ಯಾದಲ್ಲಿ ನಡೆದಿದೆ.

ಕರೀಷ್ಮಾಗೆ ಇನ್ನೂ ಡೈವೋರ್ಸ್ ಸಿಕ್ಕಿಲ್ಲ!
ಕರೀಷ್ಮಾ ಕಪೂರ್ ತನ್ನ ಪತಿ ಸಂಜಯ್ ಕಪೂರ್‍ನಿಂದ ದೂರವುಳಿದು ಕೆಲ ಕಾಲ ಆಯಿತು. ಗಂಡನೇ ಒಂದು ಮನೆಯಲ್ಲಿ, ಹೆಂಡ್ತಿ ಮತ್ತೊಂದು ಮನೆಯಲ್ಲಿದ್ದಾರೆ. ಒಂದು ವರುಷದಿಂದ...

