ವಿಚ್ಛೇದನ ವದಂತಿ

ರಹಸ್ಯ ಮದುವೆ, ವಿಚ್ಛೇದನ ವದಂತಿ ಕುರಿತು ನಟ ಗೋವಿಂದ ಗರಂ; ₹100 ಕೋಟಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ
ಬಾಲಿವುಡ್

ರಹಸ್ಯ ಮದುವೆ, ವಿಚ್ಛೇದನ ವದಂತಿ ಕುರಿತು ನಟ ಗೋವಿಂದ ಗರಂ; ₹100 ಕೋಟಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ

ಗೋವಿಂದ ಅವರು ರಾಣಿ ಸ್ವರ್ಣಕರ್ ಅವರನ್ನು ನ್ಯಾಯಾಲಯವೊಂದರಲ್ಲಿ ರಹಸ್ಯವಾಗಿ ವಿವಾಹವಾದರು ಎಂಬ ಸುಳ್ಳು ಸುದ್ದಿಗಳು ಆನ್‌ಲೈನ್‌ನಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾನೂನು ನೋಟಿಸ್ ಕಳುಹಿಸಲಾಗಿದೆ.

'Divorce ತಗೋತಿದ್ದಾರೆ..': ಕೌಟುಂಬಿಕ ನ್ಯಾಯಾಲಯದ ಬಳಿ ಕಾಣಿಸಿಕೊಂಡ ಸುನೀತಾ ಅಹುಜಾ; ನಟ ಗೋವಿಂದ ದಾಂಪತ್ಯದಲ್ಲಿ ಬಿರುಕು?
ಬಾಲಿವುಡ್

'Divorce ತಗೋತಿದ್ದಾರೆ..': ಕೌಟುಂಬಿಕ ನ್ಯಾಯಾಲಯದ ಬಳಿ ಕಾಣಿಸಿಕೊಂಡ ಸುನೀತಾ ಅಹುಜಾ; ನಟ ಗೋವಿಂದ ದಾಂಪತ್ಯದಲ್ಲಿ ಬಿರುಕು?

ತಾಯಿ-ಮಗ ನ್ಯಾಯಾಲಯದ ಆವರಣದ ಬಳಿ ಕಾಣಿಸಿಕೊಂಡಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಭೇಟಿ ಕುರಿತು ಹಲವು ರೀತಿಯ ಚರ್ಚೆಗಳು ಆರಂಭವಾಗಿವೆ.

ಶಿಲ್ಪಾ ಶೆಟ್ಟಿ ವಿಚ್ಛೇದನ ವದಂತಿಯಿಂದ 'ಆತ್ಮಹತ್ಯೆ' ಆಲೋಚನೆ ಬಂದಿತ್ತು; ಬರೀ ಬಿಸ್ಕೆಟ್-ನೀರಿನಿಂದ 63 ದಿನ ಬದುಕಿದ್ದೆ: ಜೈಲುವಾಸ ನೆನೆದ ರಾಜ್ ಕುಂದ್ರಾ
ಬಾಲಿವುಡ್

ಶಿಲ್ಪಾ ಶೆಟ್ಟಿ ವಿಚ್ಛೇದನ ವದಂತಿಯಿಂದ 'ಆತ್ಮಹತ್ಯೆ' ಆಲೋಚನೆ ಬಂದಿತ್ತು; ಬರೀ ಬಿಸ್ಕೆಟ್-ನೀರಿನಿಂದ 63 ದಿನ ಬದುಕಿದ್ದೆ: ಜೈಲುವಾಸ ನೆನೆದ ರಾಜ್ ಕುಂದ್ರಾ

ಅಂದು ರಾತ್ರಿ ನನಗೆ ನಿದ್ದೆ ಬರಲಿಲ್ಲ, ಏಕೆಂದರೆ ನನ್ನ ಜೀವನವನ್ನೇ ಕೊನೆಗೊಳಿಸಿಕೊಳ್ಳಬೇಕೆನಿಸುವಷ್ಟು ಹತಾಶೆ ಆವರಿಸಿತ್ತು. ಬದುಕುವುದರಲ್ಲಿ ಅರ್ಥವೇ ಇಲ್ಲವೆಂದು ನನಗೆ ಅನ್ನಿಸಿತು ಎಂದು ನೆನಪಿಸಿಕೊಂಡರು.

'ಇದರಲ್ಲಿ ನನ್ನ ಗಂಡನನ್ನು ಎಳೆಯಬೇಡಿ': ವಿಚ್ಛೇದನ ವದಂತಿಗೆ ಗಾಯಕಿ ನೇಹಾ ಕಕ್ಕರ್ ತೀವ್ರ ಅಸಮಧಾನ!
ಬಾಲಿವುಡ್

'ಇದರಲ್ಲಿ ನನ್ನ ಗಂಡನನ್ನು ಎಳೆಯಬೇಡಿ': ವಿಚ್ಛೇದನ ವದಂತಿಗೆ ಗಾಯಕಿ ನೇಹಾ ಕಕ್ಕರ್ ತೀವ್ರ ಅಸಮಧಾನ!

ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಂಬಂಧಗಳು, ಕುಟುಂಬ ಮತ್ತು ಕೆಲಸದಿಂದ ವಿರಾಮ ಘೋಷಿಸಿದ್ದು ಅದರ ಬೆನ್ನಲ್ಲೇ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.

ಐಶ್ವರ್ಯಾ ರೈ ಜೊತೆಗಿನ ಸಂಬಂಧದಲ್ಲಿ ಬಿರುಕು: ಡಿವೋರ್ಸ್ ವದಂತಿ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್!
ಬಾಲಿವುಡ್

ಐಶ್ವರ್ಯಾ ರೈ ಜೊತೆಗಿನ ಸಂಬಂಧದಲ್ಲಿ ಬಿರುಕು: ಡಿವೋರ್ಸ್ ವದಂತಿ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್!

ಬಾಲಿವುಡ್‌ನ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವದಂತಿಗಳು ಕೇಳಿಬಂದಿವೆ.

'ಪ್ರತ್ಯೇಕವಾಗಿದ್ದೇವೆ ಎಂದರೆ...': Govinda ಜೊತೆ Divorce ಗಾಸಿಪ್ ಕುರಿತು ಕೊನೆಗೂ ಮೌನ ಮುರಿದ ಪತ್ನಿ ಸುನಿತಾ
ದೇಶ

'ಪ್ರತ್ಯೇಕವಾಗಿದ್ದೇವೆ ಎಂದರೆ...': Govinda ಜೊತೆ Divorce ಗಾಸಿಪ್ ಕುರಿತು ಕೊನೆಗೂ ಮೌನ ಮುರಿದ ಪತ್ನಿ ಸುನಿತಾ

ಗೋವಿಂದ ಮತ್ತು ಸುನೀತಾ ಅಹುಜಾ ಮಾರ್ಚ್ 1987 ರಲ್ಲಿ ವಿವಾಹವಾಗಿದ್ದರು. ಅವರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಟೀನಾ ಎಂಬ ಮಗಳಿದ್ದು, ಓರ್ವ ಪುತ್ರ ಕೂಡ ಇದ್ದಾನೆ.

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್-ಧನಶ್ರೀ ವರ್ಮಾ ವಿಚ್ಛೇದನ ವದಂತಿ: ₹ 60 ಕೋಟಿ ಜೀವನಾಂಶ?
ಬಾಲಿವುಡ್

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್-ಧನಶ್ರೀ ವರ್ಮಾ ವಿಚ್ಛೇದನ ವದಂತಿ: ₹ 60 ಕೋಟಿ ಜೀವನಾಂಶ?

ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಾಹಲ್ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್ ಫಾಲೋ ಮಾಡಿದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಬಗ್ಗೆ ಮಾತುಗಳು ಕೇಳಿಬಂದಿದ್ದವು ಮತ್ತು ದಂಪತಿ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ವದಂತಿಗಳೂ ಹರಡಿದ್ದವು.

ಯುಜ್ವೇಂದ್ರ ಚಾಹಲ್ ಜೊತೆಗೆ ವಿಚ್ಛೇದನದ ವದಂತಿ; ಪಂಜಾಬಿ ನಟನೊಂದಿಗೆ ಕಾಣಿಸಿಕೊಂಡ ಧನಶ್ರೀ ವರ್ಮಾ
ಬಾಲಿವುಡ್

ಯುಜ್ವೇಂದ್ರ ಚಾಹಲ್ ಜೊತೆಗೆ ವಿಚ್ಛೇದನದ ವದಂತಿ; ಪಂಜಾಬಿ ನಟನೊಂದಿಗೆ ಕಾಣಿಸಿಕೊಂಡ ಧನಶ್ರೀ ವರ್ಮಾ

ಧನಶ್ರೀ ಅವರು 'ಶೂಟಿಂಗ್ ಮಾಡುವಾಗ ಅತ್ಯಂತ ಸಂತೋಷದಾಯಕ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಇದೀಗ 94 ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿವೆ.

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಪತ್ನಿ ಆರತಿ ದಾಂಪತ್ಯ ಜೀವನದಲ್ಲಿ ಬಿರುಕು; ವಿಚ್ಛೇದನದ ವದಂತಿ!
ಕ್ರಿಕೆಟ್

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಪತ್ನಿ ಆರತಿ ದಾಂಪತ್ಯ ಜೀವನದಲ್ಲಿ ಬಿರುಕು; ವಿಚ್ಛೇದನದ ವದಂತಿ!

2004ರಲ್ಲಿ ವಿರೇಂದ್ರ ಸೆಹ್ವಾಗ್ ಅವರು ಆರತಿ ಅಹ್ಲಾವತ್‌ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ 2007ರಲ್ಲಿ ಆರ್ಯವೀರ್ ಮತ್ತು 2010ರಲ್ಲಿ ವೇದಾಂತ್ ಎಂಬ ಇಬ್ಬರು ಗಂಡುಮಕ್ಕಳು ಜನಿಸಿದ್ದಾರೆ.