ರಾಜ್ಯವಿಧಾನಸಭಾ ಚುನಾವಣೆಗೆ ಭಾರೀ ಸಿದ್ಧತೆ: ಬಿಜೆಪಿಯಿಂದ 7 ಸಾವಿರ ವಾಟ್ಸ್'ಅಪ್ ಗ್ರೂಪ್ ಬಳಕೆ
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಭಾರೀ ಸಿದ್ಧತೆಗಳನ್ನು ನಡೆಸುತ್ತಿರುವ ಬಿಜೆಪಿ ನಾಯಕರು, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷವನ್ನು ಭದ್ರಪಡಿಸುತ್ತಿದ್ದಾರೆ. ಇದರಂತೆ 7,000 ವಾಟ್ಸ್'ಅಪ್ ಗ್ರೂಪ್ ಬಳಕೆ ಮಾಡುತ್ತಿರುವ ಬಿಜೆಪಿ...