ದೇಶತಂತ್ರ ರೂಪಿಸಲು ಬಿಜೆಪಿಗೆ ದಾರಿಯಿಲ್ಲ, ರಾಜೇ ರಾಜಿನಾಮೆ ಕೇಳಲಿ: ಸಚಿನ್ ಪೈಲಟ್
ಐಪಿಎಲ್ ಪ್ರಮುಖ ಆರೋಪಿ ಲಲಿತ್ ವಿಚಾರದಲ್ಲಿ ಭಾಗಿಯಾಗಿರುವ ವಸುಂದರ ರಾಜೇ ಪರವಾಗಿ ಬಿಜೆಪಿ ಮತ್ತಾವುದೇ ತಂತ್ರ ರೂಪಿಸಲು ದಾರಿಯಿಲ್ಲ, ಹೀಗಾಗಿ ಬಿಜೆಪಿ ಕೂಡಲೇ ರಾಜೇ ಅವರ ರಾಜಿನಾಮೆ ಕೇಳಬೇಕೆಂದು ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ...