ವಸತಿ ಕಟ್ಟಡ

ಕುವೈತ್ ನ ವಸತಿ ಕಟ್ಟಡಕ್ಕೆ ಶತ್ರು ರಾಷ್ಟ್ರದಿಂದ ಡ್ರೋನ್ ದಾಳಿ: ಭಾರಿ ಪ್ರಮಾಣದ ಹಾನಿ!
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಏಳು ಪ್ರಮುಖ ಮೆಟ್ರೋ ನಗರಗಳಲ್ಲಿ ಮಾರಾಟವಾಗದ ವಸತಿ ಕಟ್ಟಡಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ!
ಮುಂಬೈ 1.8 ಲಕ್ಷ ಮಾರಾಟವಾಗದ ಯೂನಿಟ್‌ಗಳು ಮತ್ತು 16 ತಿಂಗಳ ಓವರ್‌ಹ್ಯಾಂಗ್‌ನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮುಂಬೈ: ವಸತಿ ಕಟ್ಟಡದ ಬಾಲ್ಕನಿ ಕುಸಿದು ಮಹಿಳೆ ಸಾವು, ಮೂವರಿಗೆ ಗಾಯ
ಘಟನೆ ನಡೆದ ರುಬಿನ್ನಿಸಾ ಮಂಜಿಲ್ ಕಟ್ಟಡವು ಗ್ರಾಂಟ್ ರೋಡ್ ರೈಲು ನಿಲ್ದಾಣದ ಬಳಿಯ ಸ್ಲೀಟರ್ ರಸ್ತೆಯಲ್ಲಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಜರ್ ಬೈಜಾನ್ ನ ಗಂಜಾ ಪಟ್ಟಣದ ಮೇಲೆ ರಾಕೆಟ್ ದಾಳಿ: ಕಟ್ಟಡ ನಾಶ, ಐವರು ಸಾವು
ಅಜರ್ ಬೈಜಾನ್‍ನ ಪಶ್ಚಿಮ ನಗರವಾದ ಗಂಜಾದಲ್ಲಿ ರಾಕೆಟ್‍ವೊಂದು ಕಟ್ಟಡಕ್ಕೆ ಅಪ್ಪಳಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ ಅಲ್ಲಿನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಭಾನುವಾರ ತಿಳಿಸಿದೆ.

