ವಸಂತ್ ರೈಜಿ

ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿ ನಿಧನ
ಭಾರತದ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗನಾಗಿದ್ದ ವಸಂತ್ ರೈಜಿ ಶನಿವಾರ ಮುಂಜಾನೆ ಮುಂಬೈನಲ್ಲಿ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಮಾಜಿ ಕ್ರಿಕೆಟಿಗ ವಸಂತ್ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ
ಪ್ರಥಮ ದರ್ಜೆ ಕ್ರಿಕೆಟ್ನ ಮಾಜಿ ಆಟಗಾರ ಹಾಗೂ ಅತ್ಯಂತ ಹಿರಿಯ ವಯಸ್ಸಿನ ವಸಂತ್ ರೈಜಿ ಅವರು ಭಾನುವಾರ 100 ವಸಂತಕ್ಕೆ ಕಾಲಿಟ್ಟರು.

