ವರುಣ್ ಧವನ್

ಹೈ ಜವಾನಿ ತೋ ಇಷ್ಕ್ ಹೋನಾ ಹೈ ಚಿತ್ರದ ಟ್ರೈಲರ್

ವರುಣ್ ಧವನ್ ಮಗಳಿಗೆ DDH ಕಾಯಿಲೆ: ಮಗುವಿನ ಸ್ಥಿತಿ ಬಗ್ಗೆ ವಿವರ; ಯಾರ ಸಹಾನುಭೂತಿಯೂ ಬೇಡ ಎಂದ ನಟ!
ಈ ಕಾಯಿಲೆಯಿಂದ ಬೇಗನೆ ಆರ್ಥ್ರೈಟಿಸ್ ಮತ್ತು ಸ್ಲಿಪ್ ಡಿಸ್ಕ್ ಬರುವ ಸಾಧ್ಯತೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿನಿಂದಲೇ ಇದಕ್ಕೆ ಉತ್ತಮ ಚಿಕಿತ್ಸೆ ಸಿಗುತ್ತದೆ.

Border 2: 'ಸಾಂಗ್ ಬಿಡುಗಡೆ' ಕಾರ್ಯಕ್ರಮ; ಪಾಕ್ ಗೆ ವರುಣ್ ಧವನ್ ವಾರ್ನಿಂಗ್!
ಆಪರೇಷನ್ ಸಿಂಧೂರ ಮತ್ತು ' ಬಾರ್ಡರ್' ಸಿನಿಮಾ ಜೊತೆಗಿನ ವೈಯಕ್ತಿಕ ಸಂಬಂಧ ಕುರಿತು ವರುಣ್ ಧವನ್ ಮಾತನಾಡಿದರು.

ಸನ್ನಿ ಸಂಸ್ಕಾರಿ ಕಿ ತುಲಸಿ ಕುಮಾರಿ ಚಿತ್ರದ ಟ್ರೈಲರ್

ನಾನು ಬಾಲಿವುಡ್ ಪದಾರ್ಪಣೆ ಮಾಡಲು ಸಮಂತಾ ರುತ್ ಪ್ರಭು ಕಾರಣ: ನಟಿ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ಮತ್ತು ಸಮಂತಾ ಅವರು ನಾಗ ಅಶ್ವಿನ್ ನಿರ್ದೇಶನದ 2018ರ ಮಹಾನಟಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.

ಸಿಟಡೆಲ್: ಹನಿ ಬನಿ ಚಿತ್ರದ ಟ್ರೈಲರ್

ಸಿಟಡೆಲ್: ಹನಿ ಬನ್ನಿ ಟೀಸರ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ಧವನ್, ನತಾಶಾ ದಲಾಲ್!
ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಧವನ್ ಮಾಹಿತಿ ಹಂಚಿಕೊಂಡಿದ್ದಾರೆ.

ಬವಾಲ್ ಚಿತ್ರದ ಟೀಸರ್
ನಟ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಅಭಿನಯದ ಬವಾಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ.

