ವಿಜ್ಞಾನ-ತಂತ್ರಜ್ಞಾನವಿಶ್ವವನ್ನೇ ಬೆಚ್ಚಿ ಬೀಳಿಸಿದ ಸೈಬರ್ ದಾಳಿ ಹಿಂದೆ ಉತ್ತರ ಕೊರಿಯಾ ಕೈವಾಡ?
ವಿಶ್ವಾದ್ಯಂತದ ಸುಮಾರು 150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್ ಗಳ ಮೇಲೆ ದಾಳಿ ಮಾಡಿರುವ ವನ್ನಾ ಕ್ರೈ ರಾನ್ ಸಮ್ ವೇರ್ ದಾಳಿಯ ಹಿಂದೆ ಉತ್ತರ ಕೊರಿಯಾದ ಕೈವಾಡವಿದೆ ಎಂದು ಶಂಕಿತಸಲಾಗುತ್ತಿದೆ.