ಲೋನಾವಾಲ

ಲೋನಾವಾಲ: ಸೋಲೋ ಟ್ರಿಪ್ ಹೋಗಿದ್ದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ!
ಮೃತ ವಿದ್ಯಾರ್ಥಿನಿಯನ್ನು ನವಿ ಮುಂಬೈ ನಿವಾಸಿ ಶ್ರೀಯಾ ಪತಿ ಎಂದು ಗುರುತಿಸಲಾಗಿದ್ದು, ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದಳು.

ಲೋನಾವಾಲ: ಕಾರಿನಲ್ಲಿ ಯುವತಿ ಅಪಹರಿಸಿ, ಅತ್ಯಾಚಾರ; ಬಳಿಕ ರಸ್ತೆಗೆ ತಳ್ಳಿದ ಪಾಪಿಯ ಬಂಧನ!
ಜನಪ್ರಿಯ ಪ್ರವಾಸಿ ತಾಣ ಲೋನಾವಾಲದ ಮಾವಲ್ ಪ್ರದೇಶದ ತುಂಗಾರ್ಲಿಯಲ್ಲಿ ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.

